Tag: RAMESH BHUSANUR

  • ನಾಳೆ ಸರ್ಕಾರದ ರೈತ ವಿರೋಧಿ ನೀತಿಗಳ ವಿರೋಧಿಸಿ ಬೃಹತ್ ಪ್ರತಿಭಟನೆ  ; ರಮೇಶ ಭೂಸನೂರ

    ನಾಳೆ ಸರ್ಕಾರದ ರೈತ ವಿರೋಧಿ ನೀತಿಗಳ ವಿರೋಧಿಸಿ ಬೃಹತ್ ಪ್ರತಿಭಟನೆ ; ರಮೇಶ ಭೂಸನೂರ

    ಬಿಜೆಪಿ ಸರಕಾರ ನೀಡಿರುವ ಯೋಜನೆಗಳು ನಿಲ್ಲಿಸಿ ಗ್ಯಾರಂಟಿ ಯೋಜನೆಗಳು ನೀಡುತ್ತಿರುವುದು ಖಂಡನಾರ್ಹ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.  ಸಿಂದಗಿ : ರಮೇಶ ಭೂಸನೂರ ಅವರ  ಸ್ವಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು  ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೆ ರೈತರಿಗೆ ನೀಡುತ್ತಿದ್ದ 4000 ರೂ ಕಿಸಾನ್ ಸಮ್ಮಾನ್ ಯೋಜನೆ, ರೈತ ವಿಧ್ಯಾನಿಧಿ ಯೋಜನೆ, ಭೂ ಸಿರಿ ಯೋಜನೆ ಶ್ರಮಶಕ್ತಿ ಯೋಜನೆ, ರೈತ ಸಂಪದ ಯೋಜನೆ,  ಕೈ ಬಿಟ್ಟಿದೆ.  ಅಷ್ಟೇ ಅಲ್ಲದೆ ಜಿಲ್ಲೆಗೊಂದು ಗೋಶಾಲೆ, ಎಪಿಎಂಸಿ ಕಾಯ್ದೆ ರದ್ದು,…

  • ಭೂಸನೂರ ಒಳ್ಳೆಯವರು ಆದರೆ ಪಕ್ಷದ ಸಿದ್ದಾಂತವನ್ನು ಮುಸ್ಲಿಂರು ವಿರೋಧಿಸುವೆವು ; ಎಸ್.ಎಂ.ಪಾಟೀಲ

    ಭೂಸನೂರ ಒಳ್ಳೆಯವರು ಆದರೆ ಪಕ್ಷದ ಸಿದ್ದಾಂತವನ್ನು ಮುಸ್ಲಿಂರು ವಿರೋಧಿಸುವೆವು ; ಎಸ್.ಎಂ.ಪಾಟೀಲ

    ಸಿಂದಗಿ:  ಮುಸ್ಲಿಂರು ಬಿಜೆಪಿಗೆ ಬೆಂಬಲ ಕೊಡುತ್ತಿಲ್ಲ ಕೆಲವು ವ್ಯಕ್ತಿಗಳು ಮಾತ್ರ ಹೋಗಿದಕ್ಕೆ ಸಮಾಜವೆ ಹೋಗಿದೆ ಎಂಬುದು ತಪ್ಪು ಎಂದು ಕಾಂಗ್ರೇಸ್ ಪಕ್ಷದ ವಕ್ತಾರರಾದ ಎಸ್.ಎಂಪಾಟೀಲ ಗಣಿಯಾರ  ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು   ಚುನಾವಣೆಗು ಮುನ್ನ 2ಬಿ ಮಿಸಲಾತಿಯನ್ನು ಬಿಜೆಪಿ ಪಕ್ಷ ಕೈ ಬಿಟ್ಟಿರುವುದು ರಾಜ್ಯವ್ಯಾಪಿ ವಿರೋಧವ್ಯಕ್ತ ಪಡಿಸಲಾಗುತ್ತಿದೆ.  ಬಿಜೆಪಿಯು ಗೋಹತ್ಯೆ ನೆಪದಲ್ಲಿ ಮುಸ್ಲಿಂರನ್ನು ಹಿಂಸಿಸಲಾಗುತ್ತಿದೆ, ಹಿಜಾಬ್ ವಿಷಯವನ್ನು ನ್ಯಾಯಾಲಯದ ವರೆಗೆ ತೆಗೆದುಕೊಂಡು ಹೋದರು, ಗುಡಿ-ಮಂದಿರಗಳ ಮುಂದೆ ಮುಸ್ಲಿಂರು ವ್ಯಾಪಾರ ಮಾಡಬೇಡಿ ಎಂದು ತಡೆಹಿಡಿದರು, ಅಜಾನ್ ಗಳು…

  • ನೂತನ ಬಿಜೆಪಿ ಕಾರ್ಯಾಲಯ  ಉಧ್ಘಾಟಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ ಭೂಸನೂರ

    ನೂತನ ಬಿಜೆಪಿ ಕಾರ್ಯಾಲಯ ಉಧ್ಘಾಟಿಸಿ ಪ್ರಣಾಳಿಕೆ ಬಿಡುಗಡೆ ಮಾಡಿದ ಭೂಸನೂರ

    ಸಿಂದಗಿ :  ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರವಿರುವ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಮೇಲಿರುವ ಕಟ್ಟಡದಲ್ಲಿ ಪಕ್ಷದ ಕಾರ್ಯಾಲಯ  ಉದ್ಘಾಟನೆಯನ್ನು ಹಾಲುಮತ ಸಮಾಜದ ನಾಗಪ್ಪ ಶಿವೂರ ಇವರ ಹಸ್ತದಿಂದ   ಮಾಡಿಸಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಸಾರ್ವತ್ರಿಕ ಚುನಾವಣೆ-2023ರ ಸ್ಥಳಿಯ ಪ್ರಣಾಳಿಕೆ ಉದ್ಘಾಟಿಸಿ ಮಾತನಾಡಿದ  ಶಾಸಕ ರಮೇಶ ಭೂಸನೂರ ಸಿಂದಗಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಇಗಾಗಲೇ ಪ್ರಗತಿ ಹಂತದಲ್ಲಿವೆ. ಸಿಂದಗಿ ಕ್ಷೇತ್ರಕ್ಕೆ ಒಳಾಂಗಣ ಕ್ರೀಡಾಂಗಣ ತರಬೇಕು ಎಂಬ ಪ್ರಯತ್ನದಿಂದ ಕೇಂದ್ರ ಸರ್ಕಾರದ ಮಹತ್ವವಾದ ಯೋಜನೆಯಾದಂತಹ ಖೇಲೊ ಇಂಡಿಯಾ…

  • ನಾಳೆ ಬಿಜೆಪಿ -ಕಾಂಗ್ರೇಸ್ ಶಕ್ತಿ ಪ್ರದರ್ಶನ | ಸಿಂದಗಿ ಅಖಾಡಕ್ಕೆ ಸವದಿ | ಪಕ್ಷವಿರೋದ ಚಟುವಟಿಕೆ ಸುನಂದ ಉಚ್ಚಾಟನೆ

    ನಾಳೆ ಬಿಜೆಪಿ -ಕಾಂಗ್ರೇಸ್ ಶಕ್ತಿ ಪ್ರದರ್ಶನ | ಸಿಂದಗಿ ಅಖಾಡಕ್ಕೆ ಸವದಿ | ಪಕ್ಷವಿರೋದ ಚಟುವಟಿಕೆ ಸುನಂದ ಉಚ್ಚಾಟನೆ

      ಸಿಂದಗಿ :  ನಾಳೆ  ಸಿಂದಗಿ ಮತಕ್ಷೇತ್ರದಲ್ಲಿ ಪ್ರಭಲ ಪೈಪೋಟಿಯೆಂದೆ ಬಿಂಬಿತವಾಗಿರುವ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳಿಂದ ನಾಮಪತ್ರ ಸಲ್ಲಿಸಲಾಗುತ್ತಿದೆ. ಬೆಳಿಗ್ಗೆ ಪತತ್ರಿಕಾಗೋಷ್ಠಿ ನಡೆಸಿದ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷ ವಿಠ್ಠಲ ಕೋಳ್ಳುರ ಒಗ್ಗಟಿನಿಂದ  ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ತರಲು ನಾವು ಶ್ರಮಿಸುತ್ತೆವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ  ಬಂದರು ಸಹಿತ  ಸಿಂದಗಿ ಕ್ಷೇತ್ರದಲ್ಲಿ ನಾವು ಅಧಿಕಾರ ಹಿಡಿಯುವಲ್ಲಿ ವಿಪಲವಾಗಿದೆವೆ. ಆದರೆ ಈ ಬಾರಿ ಕಾಂಗ್ರೇಸ್ ಪರವಾಗಿ ಉತ್ತಮ ಅಲ್ಲೆಇದ್ದು ಕಾಂಗ್ರೇಸ್ ಗೇಲವು ನಿಶ್ಚಿತ . ನಾಳೆ ಕಾಂಗ್ರೇಸ್ ಪಕ್ಷದ…

  • ಸಿಂದಗಿ ಶೈಕ್ಷಣಿಕ ವಿಧ್ಯಾಕಾಶಿ : ಭೂಸನೂರ

    ವರದಿ ರಾಕೇಶ ಕಂಟಿಗೊಂಡ ಸಿಂದಗಿ: ಆಧುನಿಕ ಜಗತ್ತಿನಲ್ಲಿ ಸಾಗಬೇಕಾದರೆ ಇಂದಿನ ಮಕ್ಕಳಿಗೆ ವಿಧ್ಯೆ ಅತಿ ಅವಶ್ಯಕವಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಪಟ್ಟಣದ ಇಂಡಸ್ಟ್ರಿಯಲ್ ನಗರದ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಯೋಜನೆಯ ಅಡಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಸರಕಾರಿ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯ (ಪರಿಶಿಷ್ಟ ಜಾತಿ) ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಿಂದಗಿ ತಾಲೂಕು ಶೈಕ್ಷಣಿಕ ಕ್ಷೇತ್ರದ ಕೇಂದ್ರವಾಗಿದೆ. ಸುಮಾರು 5 ತಾಲೂಕಿನಿಂದ ಪ್ರತಿ ವರ್ಷ ಸಾವಿರಾರು ವಿಧ್ಯಾರ್ಥಿಗಳು ಬರುತ್ತಾರೆ.…