Category: Social

  • ಸಿಂದಗಿ ಪುರಸಭೆ ಸೂಪರ್ ಸೀಡ್ ಮಾಡಲು  ಜಿಲ್ಲಾಧಿಕಾರಿಗಳಿಗೆ ಮನವಿ

    ಸಿಂದಗಿ ಪುರಸಭೆ ಸೂಪರ್ ಸೀಡ್ ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ

    ಸಿಂದಗಿ: ಪಟ್ಟಣದ ಅಭಿವೃದ್ದಿ ಕುಂಠಿತ ಹಿನ್ನಲೆ ಪುರಸಭೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಹೇಳಿದರು. ಮಂಗಳವಾರದಂದು ತಹಶೀಲ್ದಾರ ಕಚೇರಿಯಲ್ಲಿ ಪುರಸಭೆಯನ್ನು “ಸೂಪರ್ ಸೀಡ್”  ಮಾಡಲು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು. ಜನ ಸಾಮಾನ್ಯರ ಸಮಸ್ಯೆ, ಬೇಡಿಕೆ, ಕುರಿತಾಗಿ ಆಡಳಿತ ವರ್ಗ ಸದಸ್ಯರ ನಿರ್ಲಕ್ಷ ದೊಂದಿಗೆ ಅಭಿವೃದ್ದಿ ವಿಚಾರದಲ್ಲಿನಡೆಸಿದ ಒಣ-ಒಳ ರಾಜಕೀಯವನ್ನು ಪತ್ರಕರ್ತರಾದ ನಾವುಗಳು ಕಂಡಂತೆ ಸುದ್ದಿಗಳನ್ನು ಪ್ರಕಟಿಸುತ್ತಿದ್ದೇವೆ. ಆದರೆ ಕೆಲ ಪುರಸಭೆ ಸದಸ್ಯರು ಲಮ್‌ಸಮ್…

  • ನಿವೃತ್ತ ಪ್ರಾಚಾರ್ಯ ಶಂಕ್ರಪ್ಪ ಪಂಪಣ್ಣನವರ ನಿಧನ

    ನಿವೃತ್ತ ಪ್ರಾಚಾರ್ಯ ಶಂಕ್ರಪ್ಪ ಪಂಪಣ್ಣನವರ ನಿಧನ

    ಸಿಂದಗಿ: ನಗರದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ದಿ.ಶಂಕ್ರಪ್ಪ ಪಂಪಣ್ಣನವರ (67) ಇವರು ದಿನಾಂಕ 16.01,2023 ರಂದು ದೈವಾಧೀನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಮತ್ತು ವಿಧ್ಯಾರ್ಥಿ ಸಮೂಹ ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ದಿ: 17.01.2023ರಂದು ಚಿಕ್ಕಸಿಂದಗಿ ಗ್ರಾಮದ ತೋಟದಲ್ಲಿ ಮಂಗಳವಾರ ಬೆಳಿಗ್ಗೆ 11:30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕಟುಂಬದ ಮೂಲಗಳು ತಿಳಿಸಿವೆ.

  • ಶ್ರೀ ಶಂಕರಲಿಂಗ ಮಹಾರಾಜರ ರಥೋತ್ಸವದ ಶತಮಾನೋತ್ಸವ ಹಾಗೂ 63 ಶರಣರ ಮಹಾಮಂಟಪ ಪೂಜೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆ

    ಶ್ರೀ ಶಂಕರಲಿಂಗ ಮಹಾರಾಜರ ರಥೋತ್ಸವದ ಶತಮಾನೋತ್ಸವ ಹಾಗೂ 63 ಶರಣರ ಮಹಾಮಂಟಪ ಪೂಜೆಯ ಬೆಳ್ಳಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಪೂರ್ವಭಾವಿ ಸಭೆ

    ಸಿಂದಗಿ : ಶ್ರೀ ಶಂಕರಲಿಂಗ ಮಹಾರಾಜರ ನೂರನೇ ಶತಮಾನೋತ್ಸವ ಹಾಗೂ 63 ಶರಣರ ಮಹಾಮಂಟಪ ಪೂಜೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಯಿಂದ ಸಹಸ್ರಾರು ಭಕ್ತಾಧಿಗಳು ಆಗಮಿಸುತ್ತಾರೆ. ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಇರುತ್ತದೆ. ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ ಕೊರತೆ ಬಾರದಂತೆ ನೋಡಿಕೊಳ್ಳಬೇಕು ಎಂದು ಶಾಸಕ ರಮೇಶ ಭೂಸನೂರ ಸೂಚಿಸಿದರು. ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದ ಶ್ರೀ ಸಿದ್ದಲಿಂಗ ಮಹಾರಾಜರ ಮಠದಲ್ಲಿ ಜರುಗಿದ ಶ್ರೀ ಶಂಕರಲಿಂಗ ಮಹಾರಾಜರ…

  • ವಿಜಯಪುರ ನಗರದಲ್ಲಿ ಸಾವರ್ಕರ್  ಅಭಿಯಾನದ ಎಫೆಕ್ಟ್

    ವಿಜಯಪುರ ನಗರದಲ್ಲಿ ಸಾವರ್ಕರ್ ಅಭಿಯಾನದ ಎಫೆಕ್ಟ್

    ವಿಜಯಪುರದ ಅಮೀರ್ ಟಾಕೀಸ್ ಸಮೀಪದ 21 ಅಡಿಯ ಸಾಮ್ರಾಟ್ ಗಣಪತಿ ಮಂಟಪದಲ್ಲಿ ಸಾವರ್ಕರ್ ಪೂಜೆ ನಗರದಲ್ಲಿ ಬಹುತೇಕ ಗಣಪತಿ ಮಂಟಪಗಳಲ್ಲಿ ರಾರಾಜಿಸಿದ ಸಾವರ್ಕರ್ ಫೋಟೊ ಶ್ರೀರಾಮ ಸೇನೆ ವತಿಯಿಂದ ಬಹುತೇಕ ಗಜಾನನ ಉತ್ಸವ ಮಂಡಳಿಗಳಿಗೆ ಸಾವರ್ಕರ್ ಫೋಟೊ ಹಂಚಿಕೆ ವಿಜಯಪುರ ನಗರದ ಪ್ರಮುಖ ಹಾಗೂ ಓಣಿಯ ಗಣಪತಿ ಮಂಟಪಗಳಿಗೂ ಸಾವರ್ಕರ್ ಫೋಟೊ ಹಂಚಿಕೆ ಬಹುತೇಕ ವಿಜಯಪುರದಲ್ಲಿ ಗಣಪತಿಯೊಂದಿಗೆ ಸಾವರ್ಕರ್ ಅವರಿಗೂ ಪೂಜೆ ಸಲ್ಲಿಕೆ

  • ಕಾರ್ಯನಿರತ ಪತ್ರಕರ್ತರಿಂದ ತಿರಂಗ ಯಾತ್ರೆ

    ಕಾರ್ಯನಿರತ ಪತ್ರಕರ್ತರಿಂದ ತಿರಂಗ ಯಾತ್ರೆ

    75 ನೇ ಸ್ವತಂತ್ರ ಅಮೃತ ಮಹೋತ್ಸವ ನಿಮಿತ್ಯ 75 ಮೀಟರ್ ತಿರಂಗ ಯಾತ್ರೆ ಸಿಂದಗಿಯ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ತಿರಂಗಯಾತ್ರೆಗೆ ಶಾಸಕ ರಮೇಶ ಭೂಸನೂರ ಚಾಲನೆ. ನಿಮ್ಮ ಸಹಕಾರದಿಂದ ಅಗಷ್ಟ್ 31 ರಂದು ಲೋಕಾರ್ಪಣೆ ಆಗಲಿರುವ ವೇಗದೂತ ಜನದನಿ ನೀಮ್ಮ ವೇಬ್ ಮೀಡಿಯಾವನ್ನು ಶೇರ್ ಮಾಡಿ ಹೇಚ್ಚು ಜನರಿಗೆ ತಲುಪಿಸಿ. ಸಂಪರ್ಕಿಸಲು ದೂರವಾಣಿ ಸಂಖ್ಯೆ : 9901447503