Category: State
-
ಕನ್ನಡತಿಯ ಕನ್ನಡಾಭಿಮಾನಕ್ಕೆ ಮೇಚ್ಚುಗೆ
ಬೆಂಗಳೂರು: ಪುಟ್ಟಗೌರಿ ಯಾಗಿ ಚಿರಪರಿಚಿತರಾದ ಚಲನಚಿತ್ರ ನಟಿ, ಲೇಖಕಿ ಕಿರುತೆರೆಯಲ್ಲಿ ತಮ್ಮದೆ ಆದ ಛಾಪು ಮೂಡಿಸುತ್ತಾ ಕನ್ನಡ ಪ್ರೇಮಿಗಳಿಗೆ ಕನ್ನಡ ಹೇಳುತ್ತಾ ಸಾಗುತ್ತಿರುವ ರಂಜನಿ ರಾಘವನ್ ಅವರು ಇತ್ತಿಚೀನ ದಿನಮಾನಗಳಲ್ಲಿ ಕೆಲವು ವಿಷಯಗಳಿಂದ ಮತ್ತಷ್ಟು ಜನ ಮೇಚ್ಚುಗೆಗೆ ಕಾರಣ ವಾಗಿದ್ದಾರೆ. ಅವರು ಇಗಾಗಲೇ ಕಿರುತೆರೆಯ ಕನ್ನಡದ ಕನ್ನಡತಿ ಧಾರವಾಹಿಯಲ್ಲಿ ನಟಿಸುತ್ತಿದ್ದು ಧಾರವಾಹಿಯ ಕೊನೆಯಲ್ಲಿ ಬರುವ ಸರಿಗನ್ನಡಂ ಗೆಲ್ಗೆ ಕನ್ನಡಿಗರ ಅಚ್ಚು-ಮೇಚ್ಚಾಗಿದೆ. https://www.facebook.com/RanjaniRaghavanOfficial/videos/2929045400662143 ಕಿರುತೆರೆಯ ಛಾಯಾಗ್ರಹಣ ನಡೆಯುವ ಬಿಡುವಿನ ಸಮಯದಲ್ಲಿ ಅವರು ಮಾಡುವ ತುಟುಕು ವಿಡಿಯೋಗಳು ಮುಖಾಂತರ ಕನ್ನಡದ…
-
ತೀರ್ವ ಹೃದಯಘಾತದಿಂದ ಸಚಿವ ಉಮೇಶ ಕತ್ತಿ ವಿಧಿವಶ
ಸಚಿವ ಸಂಪುಟದ ಹಿರಿಯ ಸಚಿವ ಅಖಂಡ ಕರ್ನಾಟಕದ ಮುಖ್ಯಮಂತ್ರಿ ಯಾಗಬೇಕು ಎಂಬ ಆಶಾವಾದಿ ವಿಜಯಪುರ ಜಿಲ್ಲೆಯ ಉಸ್ತುವಾರಿ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು ಆದ ಉಮೇಶ ಕತ್ತಿ ಯವರು ತೀರ್ವ ಹೃದಯಘಾತದಿಂದ ಮೃತ್ತಪಟ್ಟಿದ್ದಾರೆ. ಡಾಲರ್ಸ್ ಕಾಲೋನಿಯ ಅವರ ನಿವಾಸದ ಬಾತ ರೂಮ್ ನಲ್ಲಿ ರಾತ್ರಿ 9:30 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ಕುಟುಂಬಸ್ಥರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ದಾಖಲು ಮಾಡಿದರು ಸಹಿತ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯ ತುರ್ತು…
-
ಫಲವತ್ತಾದ ಭೂಮಿ ಇದ್ದರೂ ಅದರಲ್ಲಿ ಬೆಳೆ ತೆಗೆಯಲು ಸಾಧ್ಯವಾಗುತ್ತಿಲ್ಲ : ಸಚಿವ ಮುರಗೇಶ ನಿರಾಣಿ
ಬೆಂಗಳೂರು : *ಕೃಷಿ ಇಲಾಖೆ ಸಹಭಾಗಿತ್ವದಲ್ಲಿ ತಜ್ಞರಿಂದ ವಿಚಾರ ಸಂಕೀರ್ಣ ಆಯೋಜನೆ *ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಯೋಜನೆ ಸದುಪಯೋಗಕ್ಕೆ ಕರೆ ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯ ರೈತರನ್ನು ಕಾಡುತ್ತಿರುವ ಸವಳು -ಜವಳು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಷ್ಟ್ರೀಯ ಮಟ್ಟದ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ಹೇಳಿದ್ದಾರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಗುರುವಾರ ಎಫ್‌ಐಸಿಸಿಐ ಆಯೋಜಿಸಿದ್ದ ‘ಅಗ್ರಿ ಮ್ಯಾಕ್ 2022’ ಕಾರ್ಯಕ್ರಮದಲ್ಲಿ ಮಾತನಾಡಿದ…