Tag: HOSPITAL
-
ನಿಮ್ಮಗೆ ಸಂಪೂರ್ಣ ಸಹಕಾರ ನೀಡುವೆ ಉತ್ತಮವಾದ ಸವಲತ್ತು ಜನರಿಗೆ ನೀಡಿ : ಶಾಸಕ ಅಶೋಕ ಮನಗೂಳಿ
ನಾನು ಸ್ವಾಗತ.ಸನ್ಮಾನ,ಭಾಷಣ, ಮಾಡಲು ನಾನು ಇಲ್ಲಿಗೆ ಬಂದಿಲ್ಲ ನನ್ನ ಅಧಿಕಾರ ಅವಧಿಯಲ್ಲಿ ಸಿಂದಗಿ ಮತಕ್ಷೇತ್ರದಲ್ಲಿರುವ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು ಉತ್ತಮವಾಗಿ ನಡೆಯಬೇಕು ಅಷ್ಟೇ ಎಂದು ಶಾಸಕ ಅಶೋಕ ಮನಗೂಳಿ ಎಚ್ಚರಿಸಿದರು.. ಸಿಂದಗಿ : 12 ಜೂನ್ 2023ರಂದು ಶಾಸಕ ಅಶೋಕ ಮನಗೂಳಿ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಬೇಟಿ ನೀಡಿದ ಹಿನ್ನಲ್ಲೆಯಲ್ಲಿಅಲ್ಲಿನ ವ್ಯವಸ್ಥೆ ಕುರಿತು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು. ಅದರ ಭಾಗವಾಗಿ ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳ ಕಛೇರಿಯಲ್ಲಿ ತಾಲೂಕಿನ ಎಲ್ಲ ಸಿಬ್ಬಂದಿಗಳ ಸಭೆಯನ್ನು ಕೆರೆಯಲಾಗಿತ್ತು.…
-
ಶಾಸಕ ಅಶೋಕ ಮನಗೂಳಿ ದಿಢೀರ್ ಬೇಟಿಗೆ ಕಂಗಾಲಾದ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ
ಸಿಂದಗಿ : ಪಟ್ಟಣದಲ್ಲಿರುವ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಅಶೋಕ ಮನಗೂಳಿ ದಿಢೀರ ಬೇಟಿ ನೀಡಿ ಅಲ್ಲಿನ ವಾಸ್ತವರೂಪ ಪರಿಶೀಲನೆ ಮಾಡಿದರು. ಅಲ್ಲಿನ ವ್ಯವಸ್ಥೆಗೆ ಕೋಪಗೊಂಡ ಶಾಸಕರು ಅಧಿಕಾರಿಗಳ ಹಾಜರಿ ಪುಸ್ತಕಗಳನ್ನು ಪರಿಶೀಲಿಸಿ ಅನಧಿಕೃತ್ತ ಗೈರು ಹಾಜರಾತಿಯಲ್ಲಿರುವ ವೈದ್ಯರು, ಗುತ್ತಿಗೆ ಆದಾರದ ಸಿಬ್ಬಂದಿಗಳು , ಮತ್ತು ಡಿ-ದರ್ಜೆ ಸಿಬ್ಬಂದಿಗಳು ಇನ್ನು ಮುಂದೆ ಕೆಲಸದಲ್ಲಿ ಬೇಜವಾಬ್ದಾರಿತನ ಮಾಡಿದರೆ ಅವರು ಸಾರ್ವಜನಿಕ ಆಸ್ಪತ್ರೆಯಿಂದ ಗೇಟ್ ಪಾಸ್ ಕೋಡಬಹುದು ಯೋಚಿಸಿ ಕೆಲಸಮಾಡಿ ಎಂದು ಸಿಬ್ಬಂದಿಗಳಿಗೆ ಖಾರವಾಗಿ ಎಚ್ಚರಿಸಿದರು. ಶಾಸಕರ ಪರಿಶೀಲನೆ…