Tag: ELECTION2023

  • ಸಮಯಕ್ಕೆ ಬಾರದ ಚುನಾವಣಾಧಿಕಾರಿ | ಜಿಲ್ಲಾಧೀಕಾರಿಗಳು ಗಮನ ಹರಿಸಲಿ  ಕೂಚಬಾಳ  | ಅಂತಿಮ ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳು

    ಸಮಯಕ್ಕೆ ಬಾರದ ಚುನಾವಣಾಧಿಕಾರಿ | ಜಿಲ್ಲಾಧೀಕಾರಿಗಳು ಗಮನ ಹರಿಸಲಿ ಕೂಚಬಾಳ | ಅಂತಿಮ ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳು

    ದಿ. ಸಿಂದಗಿ ಪಟ್ಟಣ  ಸಹಕಾರಿ ಬ್ಯಾಂಕ ನಿ. ಸಿಂದಗಿ ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿದ್ದು ನಿಯಮಗಳನ್ನು ಪಾಲಿಸಬೇಕಾದ ಚುನಾವಣಾಧೀಕಾರಿ ಸಮಯಕ್ಕೆ ಬಾರದಿರುವುದರಿಂದ  ಗೊಂದಲ ಸೃಷ್ಟಿಯಾಯಿತು.  ಸಿಂದಗಿ : ಪಟ್ಟಣದ ಪ್ರತಿಷ್ಟಿತ ಬ್ಯಾಂಕಗಳಲ್ಲೊಂದಾದ ಪಟ್ಟಣ  ಸಹಕಾರಿ ಬ್ಯಾಂಕ ನಿ. ಸಿಂದಗಿ  ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿತ್ತು  ನಿಯಮಾವಳಿಗಳು  ಪಾಲಿಸಬೇಕಾದ   ಚುನಾವಣಾಧಿಕಾರಿ ವಿಜಯಕುಮಾರ ನಾಯಕ ಸಮಯ ಪ್ರಜ್ಞೆ ಮರತ್ತಿದ್ದಾರೆ.  ಇಲ್ಲಿ ಈ ರೀತಿಯ ಚುನಾವಣೆಯ ಬೇಜವಾಬ್ದಾರಿಗಳು ನೋಡಿದರೆ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆಯುತ್ತಿದ್ದೆ ಎಂದು ಸಾರ್ವಜನಿಕರಲ್ಲಿ  ಮೂಡುತ್ತಿದೆ. ಮೂರು…

  • ಮೋರಟಗಿ ಗ್ರಾಮ‌ ಪಂಚಾಯತ ಅವಿರೋಧ ಆಯ್ಕೆ

    ಮೋರಟಗಿ ಗ್ರಾಮ‌ ಪಂಚಾಯತ ಅವಿರೋಧ ಆಯ್ಕೆ

    ಮೋರಟಗಿ ಸರ್ವ ಸದಸ್ಯರ ‌ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಯಾದ ಗೌರಮ್ಮ ಮತ್ತು ದೌಲಾಬಿ ಆಲಮೇಲ: ತಾಲ್ಲೂಕಿನ ಮೋರಟಗಿ ಗ್ರಾಮ ಪಂಚಾಯತ ಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ತಾಲೂಕಿನ ವಲಯ ಅರಣ್ಯ ಅಧಿಕಾರಿ ಆರ್.ಎಸ್.ಬಿರಾದಾರ ಗೊತ್ತು ಪಡಿಸಿದ ಚುನಾವಣಾಧಿಕಾರಿ ನಡೆಸಿಕೊಟ್ಟರು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಏಕಮಾತ್ರ ನಾಮಪತ್ರಗಳು ಸಲ್ಲಿಕೆಯಾಗಿದ್ದು. ಅಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಅಮೋಘಸಿದ್ದ ನಡುವಿನಕೇರಿ, ಉಪಾಧ್ಯಕ್ಷ ಸ್ಥಾನಕ್ಕೆ ದೌಲಾಬಿ. ಯಾಕುಬಸಾಬ ಮುಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ  ಆರ್.ಎಸ್.ಬಿರಾದಾರ ಚುನಾವಣಾ ಫಲಿತಾಂಶ ಘೋಷಣೆ ಮಾಡಿದರು. ನಂತರ…

  • ಆಲಮೇಲ ತಾಲ್ಲೂಕಿನ ಗ್ರಾಮ ಪಂಚಾಯತ ಅಧ್ಯಕ ಉಪಾಧ್ಯಕರ ಮೀಸಲಾತಿ ಪ್ರಕಟ.

    ಆಲಮೇಲ ತಾಲ್ಲೂಕಿನ ಗ್ರಾಮ ಪಂಚಾಯತ ಅಧ್ಯಕ ಉಪಾಧ್ಯಕರ ಮೀಸಲಾತಿ ಪ್ರಕಟ.

    ಆಲಮೇಲ : ತಾಲೂಕಿನ ಗ್ರಾಮ ಪಂಚಾಯತಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆ ಪ್ರಕ್ರಿಯೆ ಆಲಮೇಲ ಪಟ್ಟಣದ ಖಾಸಗಿ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ರವರ ನೇತೃತ್ವದಲ್ಲಿ ಜರುಗಿತ್ತು. ಬಗಲುರ : ಅಧ್ಯಕ್ಷ: ಪ್ರವರ್ಗ ಬ ಉಪಾಧ್ಯಕ್ಷ: ಎಸ್.ಸಿ ಮಹಿಳೆ ಬಳಗಾನೂರ ಅಧ್ಯಕ್ಷ: ಪ್ರವರ್ಗ ಅ ಮಹಿಳೆ ಉಪಾಧ್ಯಕ್ಷ: ಸಾಮಾನ್ಯ ಬಮ್ಮನಹಳ್ಳಿ: ಅಧ್ಯಕ್ಷ: ಎಸ್.ಸಿ ಉಪಾಧ್ಯಕ್ಷ: ಪ್ರವರ್ಗ ಅ ಮಹಿಳೆ ದೇವಣಗಾಂವ: ಅಧ್ಯಕ್ಷ: ಸಾಮಾನ್ಯ ಮಹಿಳೆ ಉಪಾಧ್ಯಕ್ಷ: ಸಾಮಾನ್ಯ ಮಹಿಳೆ ದೇವರನಾವದಗಿ: ಅಧ್ಯಕ್ಷ: …

  • ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ

    ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟ

    ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟವಾಗಿದ್ದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಆಯ್ಕೆಯ ನೇತೃತ್ವ ವಹಿಸಿದರು. 1.ಬಂದಾಳ ಅಧ್ಯಕ್ಷ: ಎಸ್.ಸಿ. ಉಪಾಧ್ಯಕ್ಷ: ಪ್ರವರ್ಗ ಬ ಮಹಿಳೆ   2.ಬ್ಯಾಕೋಡ  ಅಧ್ಯಕ್ಷ: ಸಾಮಾನ್ಯ  ಉಪಾಧ್ಯಕ್ಷ:  ಎಸ್.ಸಿ ಮಹಿಳೆ   3.ಚಾಂದಕವಟೆ ಅಧ್ಯಕ್ಷ: ಎಸ್.ಸಿ.ಮಹಿಳೆ ಉಪಾಧ್ಯಕ್ಷ: ಪ್ರವರ್ಗ ಅ  ಮಹಿಳೆ   4.ಚಟ್ಟರಕಿ ಅಧ್ಯಕ್ಷ: ಸಾಮಾನ್ಯ  ಉಪಾಧ್ಯಕ್ಷ: ಸಾಮಾನ್ಯ ಮಹಿಳೆ    5.ಗೋಲಗೇರಿ  ಅಧ್ಯಕ್ಷ: ಪ್ರವರ್ಗ ಅ ಮಹಿಳೆ ಉಪಾಧ್ಯಕ್ಷ: ಸಾಮಾನ್ಯ    6.ಗುಬ್ಬೇವಾಡ ಅಧ್ಯಕ್ಷ:  ಎಸ್.ಸಿ.ಮಹಿಳೆ ಉಪಾಧ್ಯಕ್ಷ: ಸಾಮಾನ್ಯ…

  • ಬಿಜೆಪಿಯ ರಮೇಶ ಭೂಸನೂರ 1742 ಮತಗಳ ಮುನ್ನಡೆ

    ಬಿಜೆಪಿಯ ರಮೇಶ ಭೂಸನೂರ 1742 ಮತಗಳ ಮುನ್ನಡೆ

    ಸಿಂದಗಿ :   ಬಿಜೆಪಿಯ ರಮೇಶ ಭೂಸನೂರ 4575 ಮತಗಳ ಪಡೆದು ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಇವರಿಂದ 1742  ಮತಗಳ ಮುನ್ನಡೆ ಸಾದಿಸಿದ್ದಾರೆ. ಅಶೋಕ ಮನಗೂಳಿ 2833 ಮತಗಳು ಹಾಗೂ ಜೆಡಿಎಸ್ 48, ಬಿಎಸ್.ಪಿ 30,  ಎಎಪಿ  37 ಮತಗಳು ಪಡೆದಿದ್ದಾರೆ.  ವಿಶೇಷವಾಗಿ 32 ಮತಗಳು ನೋಟಾಗೆ ಹೋಗಿದೆ.