Tag: YOGA
-
ಸಾಯಂಕಾಲ ಯೋಗ ಶಿಬಿರ ಪೂರ್ವಭಾವಿ ಸಭೆ
ಸಿಂದಗಿ: ತಾಲೂಕಿನ ಎಲ್ಲ ಜನತೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ವೃದ್ಧಿಗಾಗಿ ಸದೃಢ ದೇಹ ಹಾಗೂ ಸದೃಢ ಮನಸಿನ ಪರಿಕಲ್ಪನೆ ಇಟ್ಟುಕೊಂಡು ಸಿಂದಗಿ ನಗರದಲ್ಲಿ ಶೀಘ್ರದಲ್ಲಿಯೇ ಬೃಹತ್ ಪ್ರಮಾಣದ ಯೋಗ ಶಿಬಿರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ. ಸಾತ್ವಿಕರು, ಮಹಾನ್ ದೈವಭಕ್ತರು ನುರಿತ ಯೋಗ ಗುರುಗಳಾದ ಹಿಮಾಲಯನ್ ಧ್ಯಾನ ಯೋಗಗುರು ಪರಮಪೂಜ್ಯ ಶ್ರೀ ನಿರಂಜನ ಸ್ವಾಮಿಗಳು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಕಾರಣ ಈ ಯೋಗ ಶಿಬಿರದ ಆಯೋಜನೆಯ ಪೂರ್ವಭಾವಿಯಾಗಿ ಇಂದು ಬುಧವಾರ ಸಾಯಂಕಾಲ 4:30…