Tag: VIJAYPUR
-
ಜಿಲ್ಲಾಧಿಕಾರಿ ಹೆಸರಲ್ಲಿ ಹಣಕೇಳಿದ ಖದೀಮರು
ವರ್ಗಾವಣೆಗೊಂಡ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಗೆ ಹಣದ ಅವಶ್ಯಕತೆನಾ? ವಿಜಯಪುರ : ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ವಿಜಯ ಮಹಾಂತೇಶ್ ಅವರ ಭಾವಚಿತ್ರ ಬಳಸಿ ವಿಜಯಪುರ ಜಿಲ್ಲಾಧಿಕಾರಿಗಳ ಖಾತೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಮುಖಾಂತರ ಹಣಹಾಕಿ ಎಂದು ಮನವಿಯ ಸಂದೇಶ ರವಾನೆ ಮಾಡಿರುವುದು ಕಂಡುಬಂದಿದೆ. ಮೂವತ್ತು ಸಾವಿರ ರೂಪಾಯಿ ಹಾಕುವಂತೆ ಮನವಿ ಮಾಡಿದ ಆನ್ಲೈನ್ ಖದೀಮ ದೂರವಾಣಿ ಸಂಖ್ಯೆ ನೀಡಿ ಗೂಗಲ್ ಪೇ ಹಾಗೂ ಪೋನ್ ಪೇ ಇದೆ ಇದಕ್ಕೆ ಹಣ ಹಾಕಿ ಎಂದು ಹೇಳಿದ್ದಾನೆ ಈ…