Tag: TMC
-
ಮುಂದುವರಿದ ತೆರವು ಕಾರ್ಯಾಚರಣೆ | ಚಿಕನ್ ಮಟನ್ ಅಂಗಡಿ ಶಿಪ್ಟಿಂಗ್
ಹಲವು ದಿನಗಳಿಂದ ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅತಿಕ್ರಮಣ ಗೊಂಡ ರಸ್ತೆ ಕಾರ್ಯಾಚರಣೆ ದೀಪಾವಳಿ ನಂತರ ಮತ್ತೆ ಬೂಲ್ಡೋಜರ್ ಸದ್ದು ಮಾಡಲು ಪ್ರಾರಂಭಿಸಿದೆ. ಸಿಂದಗಿ : ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ತೆರವು ಕಾರ್ಯಾಚರಣೆ ಟಿಪ್ಪು ಸುಲ್ತಾನ್ ವೃತ್ತಕ್ಕೆ ಬಂದು ದೀಪಾವಳಿ ಅಂಗವಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇಂದು ಪುನಃ ತೆರವು ಕಾರ್ಯಾಚರಣೆಗೆ ಇಳಿದ ಪುರಸಭೆ ಸಿಬ್ಬಂದಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ತಮ್ಮನಾದ ತಮ್ಮಣ್ಣನವರ ಮಾಲಿಕತ್ವದ ಬಹುತೇಕ ಸ್ಟೆಪ್ಸ್ಗಳು ತೆರವು ಮಾಡಿದರು ಈ ಸಂದರ್ಭದಲ್ಲಿ ಮಾಜಿ…
-
ದೀಪಾವಳಿಗೆ ಬೆಳಕಿನ ಊಡುಗುರೆ ನೀಡಿದ ಶಾಸಕ ಅಶೋಕ ಮನಗೂಳಿ
ಬೆಳಕಿನ ಹಬ್ಬ ದೀಪಾವಳಿ ದಿನದಂದು ಸಿಂದಗಿ ರಸ್ತೆಗೆ ಅಲಂಕಾರಿಕ ದೀಪಗಳಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು. ಸಿಂದಗಿ : ಪಟ್ಟಣದ ಪ್ರಮುಖ ರಸ್ತೆ ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗದಲ್ಲಿ ಇಂದು ದುದನಿ ಅವರ ಅಂಗಡಿ ಮುಂದುಗಡೆ ಅಳವಡಿಸಿದ ಮೇನ್ ಸ್ವೀಚ್ ಆನ್ ಮಾಡುವುದರ ಮೂಲಕ ಅಲಂಕಾರಿಕ ದೀಪಗಳಿಗೆ ಚಾಲನೆ ನೀಡಿದರು. ಅಲಂಕಾರಿಕ ವಿದ್ಯುತ್ ಕಂಬಗಳ ಕಾಮಾಗಾರಿ ಇಂದಿಗೆ ಕೇವಲ 24 ದಿನಗಳ ಹಿಂದೆ ಬಸವೇಶ್ವರ ವೃತ್ತದಲ್ಲಿ ಐದು ಕೋಟಿ ರೂಪಾಯಿಗಳಲ್ಲಿ ಭೂಮಿ…
-
ಜನತೆಯ ಇಪ್ಪತ್ತು ವರ್ಷದ ಕನಸು ಇಂದು ನನಸಾಗಿದೆ : ಶಾಸಕ ಅಶೋಕ ಮನಗೂಳಿ
ಲೋಕೊಪಯೋಗಿ ಇಲಾಖೆಯ 2023-24ನೇ ಸಾಲಿನ ಅಪೆಂಡಿಕ್ಸ್ -ಇ ಯೋಜನೆ ಅಡಿಯಲ್ಲಿ ಎರಡು ಪ್ಯಾಕೇಜ್ ಗಳ ಭೂಮಿ ಪೂಜೆ ನೆರವೇರಿಸಿ ಶಾಸಕ ಅಶೋಕ ಮನಗೂಳಿ ಮಾತನಾಡಿದರು. ಸಿಂದಗಿ : ಪಟ್ಟಣದ ಪರಿಮಿತಿಯ ಜೇವರ್ಗಿ – ಚಿಕ್ಕೋಡಿ ಜಿಲ್ಲಾ ಮುಖ್ಯ ರಸ್ತೆ 0 ಯಿಂದ 6.45 ಕಿ.ಮಿ ವರೆಗೆ ರಾಷ್ಟ್ರೀಯ ಹೆದ್ದಾರಿ 50 ವರ್ತುಲ ರಸ್ತೆಯಿಂದ ಡೋಹರ ಕಕ್ಕಯ್ಯ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತಕ್ಕೆ ಅಲಂಕಾರಿಕ ಬಿದಿ ದೀಪಗಳನ್ನು ಅಳವಡಿಸಲು 350 ಲಕ್ಷಗಳಲ್ಲಿ, ಹಾಗೂ ಸಿಂದಗಿ ಕೊಡಂಗಲ್ಲ್ ರಾಜ್ಯ ಹೆದ್ದಾರಿಯ…
-
ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ ಒನ್ ವೇ
ಟಿಪ್ಪು ಸುಲ್ತಾನ್ ವೃತ್ತದಿಂದ ವಿವೇಕಾನಂದರ ವೃತ್ತಕ್ಕೆ ಸೇರುವ ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ ಇನ್ನು ಒನ್ ವೇ ಯಾಗಿ ಮಾರ್ಪಾಡು ಮಾಡಲಾಗುತ್ತಿದೆ. ಸಿಂದಗಿ : ಪುರಸಭೆ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಸಾಮಾನ್ಯ ಸಭೆಯಲ್ಲಿ ಅನುಮೋದನೆ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ತರುತ್ತಿದ್ದೆವೆ. ಪ್ರಮುಖ ರಸ್ತೆಯಾದ ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಮಾರ್ಗ ಒನ್ ವೇ ಮಾಡಲು ಶಿಸ್ತಿನ ಕ್ರಮ ಜರುಗಿಸಲು ಸೂಚಿಸಲಾಗಿದೆ. ಟಿಪ್ಪು ವೃತ್ತದಿಂದ ವಿವೇಕಾನಂದರ ವೃತ್ತದ…
-
ಶೌಚಾಲಯ ಸಮಸ್ಯೆ ಪುರಸಭೆ ಅಧ್ಯಕ್ಷರಿಗೆ ಮನವಿ
ಸಿಂದಗಿ : ಪುರಸಭೆ ವ್ಯಾಪ್ತಿಗೆ ಬರುವ ವಾರ್ಡ್ ನಂ 6ರ ಮಹಿಳೆಯರಿಂದ ಶೌಚಾಲಯ ಸಮಸ್ಯೆ ಕುರಿತು ನೂತನ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅವರಿಗೆ ಅಲ್ಲಿನ ಪರಿಸ್ಥಿತಿ ಕುರಿತು ಅಳಲು ತೋಡಿಕೊಂಡರು. ಶೌಚಾಲಯ ಇಲ್ಲದಕ್ಕ ವಯಸ್ಸಾದವರಿಗೆ ಬಾಳೆ ಹೈರಾಣ ಆಗಲಾಕತ್ತಾದರೀ ವಯಸ್ಕರರು ಹೆಂಗ್ಯಾರೆ ಹೋಗಬಹುದುರೀ ಹಿರಿಯರು ಜೀವ ಕೈಯಾಗ ಇಟ್ಟುಕೊಂಡು ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಬಂದಾದರೀ ಎಂದು ಸಮಸ್ಯೆ ಕುರಿತು ಮಹಿಳೆಯರು ವಿವರಿಸಿದರು. ಮಹಿಳೆಯರ ಸಮಸ್ಯೆ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮೋದಲ ಹಂತದಲ್ಲಿ…