Tag: TIPPU SULTAN
-
ಟಿಪ್ಪು ಸುಲ್ತಾನ ಅಭಿಮಾನಿಗಳ ಮಹಾವೇದಿಕೆಯಿಂದ ಹೋರಾಟ
ಸಿಂದಗಿ: ರಾಜಕೀಯವಾಗಿ ಬಸನಗೌಡ ಪಾಟೀಲ್ ಯತ್ನಾಳ ನಾಚಿಕೆಯ ಬಗ್ಗೆ ನಿಮಗೆ ತಿಳದಿದೇಯೋ ಇಲ್ಲವೂ ಗೊತ್ತಿಲ್ಲ. ಆದರೆ ಜೆಡಿಎಸ್ ಪಕ್ಷದಲ್ಲಿದ್ದಾಗ ಯತ್ನಾಳ ಬಗ್ಗೆ ನನಗೆ ಸಂಪೂರ್ಣ ಗೊತ್ತಿದೆ ಎಂದು ಆಲಮೇಲ್ ಪಟ್ಟಣ ಪಂಚಾಯತ್ ಸದಸ್ಯ ಸಾಧಿಕ್ ಸುಂಬಡ್ ಹೇಳಿದರು. ನಗರದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಪ್ರತಿಭಟಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಮತ ಹಾಕಿ ಎಂದು ಕೇಳುತ್ತಾ ಬಂದಿದ್ದ ಯತ್ನಾಳ ಇಂದು ಮುಸ್ಲಿಂ ಸಮಾಜದ ಮತ ನನಗೆ ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಜೆಡಿಎಸ್‌ನಲ್ಲಿರುವಾಗ ಇವರು…