Tag: Sindagi
-
ಒಂಬತ್ತು ಕಿಲೋಮೀಟರನ ಗ್ರಾಮಕ್ಕು ಬಂತು ಸರ್ಕಾರಿ ಬಸ್ಸ್
ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ. ವಿಧ್ಯಾರ್ಥಿಗಳಿಗೆ ತೊಂದರೆ ಆಗದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲಾಗುವುದೆಂದು ಹೇಳಿದರು. ಸಿಂದಗಿ : ತಾಲೂಕಿನ ಸೋಂಪುರ ಗ್ರಾಮದ ವಿದ್ಯಾರ್ಥಿಗಳ ಬಹುದಿನ ಬೇಡಿಕೆಯಾಗಿರುವ ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣಕ್ಕೆ ಬಸ್ಸಿನ ಸೌಕರ್ಯವನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಬೇಡಿಕೆಗೆ ಶಾಸಕ ಅಶೋಕ್ ಮನಗೂಳಿ ಸ್ಪಂದಿಸಿದ್ದಾರೆ. ಸೋಂಪುರ ಗ್ರಾಮದಿಂದ ಸಿಂದಗಿ ಪಟ್ಟಣದವರೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ನೂತನ ಬಸ್ಸಿಗೆ ಮಂಗಳವಾರ ವಿದ್ಯಾರ್ಥಿಗಳಿಂದಲೇ ಚಾಲನೆ ನೀಡಿಸಿದರು. ಈ ವೇಳೆ ಶಾಸಕ ಅಶೋಕ್ ಮನಗೂಳಿ…
-
ಅಧ್ಯಕ್ಷರ ಮನೆ ರಸ್ತೆ ಸಂಪೂರ್ಣ ಜಲಾವೃತ | ಶಾಸಕರ ಬೇಟಿ ನಂತರವು ಶಾಶ್ವತ ಪರಿಹಾರ ಇಲ್ಲ
ಪಟ್ಟಣದಲ್ಲಿ ಕೆಲವೆ ನಿಮಿಷಗಳ ಕಾಲ ಸುರಿದ ಬಿರುಸಿನ ಮಳೆಗೆ ಸಿಂದಗಿ ಪಟ್ಟಣ ಬಹುತೇಕ ಕಾಲೋನಿಗಳು ಜಲಾವೃತಗೊಂಡಿವೆ. ಸಿಂದಗಿ : ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಸಂಗಮ ಬಾರ ಎದುರಿಗೆ ಹೋಗುವ ಸೊಂಪುರ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಜನ ಸಾಮಾನ್ಯರು ಜೀವ ಕೈಯಲ್ಲಿ ಹಿಡಿದು ತಿರುಗುವಂತಾಗಿದೆ. ಈ ರಸ್ತೆ ನೂತನ ಅಧ್ಯಕ್ಷರಾದ ಶಾಂತವೀರ ಬಿರಾದಾರ ಅವರ ಮನೆಗೆ ಹೋಗುವ ರಸ್ತೆಯು ಹೌದು. ಈ ಹಿಂದೆ ಬಿರುಸಿನ ಮಳೆಗೆ ಸಿಂದಗಿ ಪಟ್ಟಣ ತುತ್ತಾಗಿದ್ದ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ ತಡರಾತ್ರಿ…
-
ಮೆರವಣಿಗೆ ಇಲ್ಲದ ಗಣಪ್ಪ ಸ್ವಾತಂತ್ರ್ಯ ನೆನಪಿಸಿದ
ಭಾವ್ಯಕ್ಯತೆಗೆ ಸಾಕ್ಷಿಯಾದ ಗಜಾನನಿಗೆ ಅಧ್ಯಕ್ಷ ಉಪಾಧ್ಯಕ್ಷ ಕಮೀಟಿ ಅಥವಾ ಮಂಡಳಿ ಯಾವುದು ಇಲ್ಲ ಆದರು ಗಣೇಶನ ಸಂಭ್ರಮ ಕಾಲೋನಿ ತುಂಬಾ ಹಬ್ಬದ ವಾತಾವರಣ ನಿರ್ಮಾಣಮಾಡಿದೆ. ಸಿಂದಗಿ : ಪಟ್ಟಣದ ಕಲ್ಯಾಣ ನಗರದ ಪ್ರೊಪೇಸರ್ ಕಾಲೋನಿಯಲ್ಲಿ ಸಣ್ಣ ಸಣ್ಣ ಮಕ್ಕಳು ಪ್ರತಿಷ್ಠಾಪಿಸಿದ ಗಜಾನನ ಇಂದು ಮನೆ ಮನೆ ಮಾತ್ತಾಗಿದೆ. ಸಣ್ಣದೊಂದು ಪತ್ರಾಸ್ ಶೆಡ್ಡು ಹಾಕಿ ಅದರಲ್ಲೊಂದು ಪುಟ್ಟ ಗಣಪನಿಟ್ಟು ಮಕ್ಕಳು ಆರಂಬಿಸಿದ ಗಣಪ ಇಂದು ಕಾಲೋನಿ ಪೂರ್ಣ ಹಬ್ಬವಾಗಿ ಆಚರಿಸುವಂತಾಗಿದೆ. ನಿಜವಾಗಿ ನೋಡುವುದಾದರೆ ಸಾಯಂಕಾಲ 6ಗಂಟೆಯಾದರೆ ಸಂಪೂರ್ಣ ಕಾಲೋನಿ…
-
ಸಿಂದಗಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಸಿಂದಗಿ : ಎರಡು ದಿನಗಳಿಂದ ಅನೇಕ ತಿರುವು ಪಡೆಯುತ್ತಿದ್ದ ಸಿಂದಗಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ತಾಲೂಕು ದಂಡಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಪ್ರದೀಪಕುಮಾರ ಹಿರೇಮಠ ಇವರು ನಡೆಸಿಕೋಟ್ಟರು. ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ರಾಜಣ್ಣ ನಾರಾಯಣಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು ಹದಿನೆಂಟು ಸದಸ್ಯರು ಹಾಜರಿದ್ದರು ಎಂದು ಚುನಾವಣಾಧಿಕಾರಿ ಪ್ರದೀಪ ಕುಮಾರ ಹಿರೇಮಠ ತಿಳಿಸಿದರು. ನೂತನ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ ಹೇಚಿನ ಅನುದಾನ ತಂದು ನಗರ…
-
ಶಾಂತವೀರ ಬಿರಾದಾರ ಅವಿರೋಧ ಆಯ್ಕೆ ನಿಶ್ಚಿತ ? ಗೊಂದಲದಲ್ಲಿ ಉಪಾಧ್ಯಕ್ಷ ಆಯ್ಕೆ
ಮಾವಂದಿರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದಂತೆ ಶಾಂತವೀರ ಬಿರಾದಾರ ಕಾಣುತ್ತಿದ್ದು ಅವಿರೋಧ ಆಯ್ಕೆ ಆಗುವುದು ನಿಶ್ಚಿತ! ಸಿಂದಗಿ : ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ಜರುಗಲಿದ್ದು ತಡರಾತ್ರಿ ವರೆಗೆ ಊರಿನ ಹೊರವಲಯದ ಖಾಸಗಿ ವ್ಯಕ್ತಿಗೆ ಸಂಬಂಧಿಸಿದ ತೋಟದ ಮನೆಯೊಂದರಲ್ಲಿ ಪುರಸಭೆ ಸದಸ್ಯರೊಂದಿಗೆ ಚರ್ಚಿಸಿದ ಶಾಸಕ ಅಶೋಕ ಮನಗೂಳಿ ಸಹೋದರ ಮಾಜಿ ಉಪಾಧ್ಯಕ್ಷ ಶಾಂತವೀರ ಮನಗೂಳಿ ಸೇರಿದಂತೆ ಬೆಂಬಲಿತ ಸದಸ್ಯರೊಂದಿಗೆ ಚರ್ಚಿಸಿ ಅಳಿಯನ ಅವಿರೋಧ ಆಯ್ಕೆಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಶಾಂತವೀರರ ಮದ್ಯೆ ಚುರುಕುಗೊಂಡ ಕುರ್ಚಿ…