Tag: Shakthi Yojane
-
ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆಗೆ ವೇದಿಕೆಗೆ ಮಹಿಳೆಯರನ್ನು ಆಮಂತ್ರಸಿದ ಶಾಸಕ ಅಶೋಕ ಮನಗೂಳಿ
ಸಿಂದಗಿ : ಹೆಣ್ಣು ಮಕ್ಕಳು ಎಲ್ಲ ರಂಗದಲ್ಲು ಮುನ್ನಲ್ಲೇಗೆ ಬರಬೇಕು. ಇಂದು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ ಎಂದು ದಿವ್ಯ ಸಾನಿದ್ಯ ವಹಿಸಿದ ಡಾ.ಪ್ರಭು ಸಾರಂಗದೇವ ಶಿವಚಾರ್ಯರು ಸಾರಂಗಮಠ ಸಿಂದಗಿ ರವರು ಹೇಳಿದರು. ಬಸ್ಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಆಯೋಜಿಸಿದ ಶಕ್ತಿ ಯೋಜನೆ ಚಾಲನೆ ಕುರಿತು ಆಶೀರ್ವಾದ ವಚನ ನೀಡಿದ ಪೂಜ್ಯರು ಇಂದು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ ಇಂದಿನಿಂದ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಇದರ ಸದುಪಯೋಗ ಮಹಿಳೆಯರು ಪಡೆದುಕೋಳ್ಳಬೇಕು. ಹೆಣು…