Tag: S M PATIL GANIYAR
-
ಭೂಸನೂರ ಒಳ್ಳೆಯವರು ಆದರೆ ಪಕ್ಷದ ಸಿದ್ದಾಂತವನ್ನು ಮುಸ್ಲಿಂರು ವಿರೋಧಿಸುವೆವು ; ಎಸ್.ಎಂ.ಪಾಟೀಲ
ಸಿಂದಗಿ: ಮುಸ್ಲಿಂರು ಬಿಜೆಪಿಗೆ ಬೆಂಬಲ ಕೊಡುತ್ತಿಲ್ಲ ಕೆಲವು ವ್ಯಕ್ತಿಗಳು ಮಾತ್ರ ಹೋಗಿದಕ್ಕೆ ಸಮಾಜವೆ ಹೋಗಿದೆ ಎಂಬುದು ತಪ್ಪು ಎಂದು ಕಾಂಗ್ರೇಸ್ ಪಕ್ಷದ ವಕ್ತಾರರಾದ ಎಸ್.ಎಂಪಾಟೀಲ ಗಣಿಯಾರ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಚುನಾವಣೆಗು ಮುನ್ನ 2ಬಿ ಮಿಸಲಾತಿಯನ್ನು ಬಿಜೆಪಿ ಪಕ್ಷ ಕೈ ಬಿಟ್ಟಿರುವುದು ರಾಜ್ಯವ್ಯಾಪಿ ವಿರೋಧವ್ಯಕ್ತ ಪಡಿಸಲಾಗುತ್ತಿದೆ. ಬಿಜೆಪಿಯು ಗೋಹತ್ಯೆ ನೆಪದಲ್ಲಿ ಮುಸ್ಲಿಂರನ್ನು ಹಿಂಸಿಸಲಾಗುತ್ತಿದೆ, ಹಿಜಾಬ್ ವಿಷಯವನ್ನು ನ್ಯಾಯಾಲಯದ ವರೆಗೆ ತೆಗೆದುಕೊಂಡು ಹೋದರು, ಗುಡಿ-ಮಂದಿರಗಳ ಮುಂದೆ ಮುಸ್ಲಿಂರು ವ್ಯಾಪಾರ ಮಾಡಬೇಡಿ ಎಂದು ತಡೆಹಿಡಿದರು, ಅಜಾನ್ ಗಳು…