Tag: POLICE

  • ಸೋಮೇಶ ಗೆ ಪುಷ್ಪಾರ್ಚನೆಯ ಬಿಳ್ಕೋಡುಗೆ | ಅಧಿಕಾರ ವಹಿಸಿಕೊಂಡ ಭೀಮಪ್ಪ ರಬಕವಿ

    ಸೋಮೇಶ ಗೆ ಪುಷ್ಪಾರ್ಚನೆಯ ಬಿಳ್ಕೋಡುಗೆ | ಅಧಿಕಾರ ವಹಿಸಿಕೊಂಡ ಭೀಮಪ್ಪ ರಬಕವಿ

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಧೀಕಾರದಲ್ಲಿದ್ದ ಪಿ.ಎಸ್.ಆಯ್. ಸೋಮೇಶ ಗೇಜ್ಜಿ ಬಿಳ್ಕೋಡುಗೆ ಹಾಗೂ ಭಿಮಪ್ಪ ರಬಕವಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಿ.ಪಿ.ಆಯ್. ಡಿ. ಹುಲುಗಪ್ಪ ಇವರ ನೇತೃತ್ವದಲ್ಲಿ ಜರುಗಿತು.   ವೇಗದೂತ ಜನದನಿ  ಸಿಂದಗಿ : ಸಮಾರಂಭದ ಕುರಿತು ಮಾತನಾಡಿದ  ಸಿ‌.ಪಿ.ಆಯ್. ಡಿ.ಹುಲುಗಪ್ಪ  ಎಷ್ಟು ದಿನ ಕೆಲಸ ಮಾಡಿದ್ದಿವಿ ಎಂಬುದು ಮುಖ್ಯವಲ್ಲ, ನಾವು ಬಿಟ್ಟು ಹೋಗುವಾಗ ಇಲ್ಲಿ ಏನಿರುತ್ತೆ, ನಮ್ಮೊಂದಿಗೆ ಬರುವ ಪ್ರೀತಿ, ವಿಶ್ವಾಸ ಎಷ್ಟು ಎಂಬುದು ಮುಖ್ಯವಾಗಿದೆ. ಸಾರ್ವಜನಿಕರ ಕಷ್ಟಗಳನ್ನು ಆಲಿಸಿದಾಗ ನಾವು ಜನಸ್ನೇಹಿ ಪೊಲೀಸರಾಗುವೆವು. ರಾಜಕೀಯ, ಜಾತಿಗಳಿಗೆ…

  • ಇಸ್ಪೀಟ್ ಕ್ಲಬ್ ವ್ಯವಹಾರಕ್ಕಾಗಿ ರೌಡಿ ಶೀಟರ್ ಬರ್ಬರ ಕೊಲೆ?

    ಇಸ್ಪೀಟ್ ಕ್ಲಬ್ ವ್ಯವಹಾರಕ್ಕಾಗಿ ರೌಡಿ ಶೀಟರ್ ಬರ್ಬರ ಕೊಲೆ?

    ಆಲಮೇಲ: ನೂತನ ತಾಲ್ಲೂಕಿನ ದೇವರನಾವದಗಿ ಗ್ರಾಮದಲ್ಲಿ  ರೌಡಿ ಶೀಟರ್ ಮಾಳು ತಂದೆ ಯಮನಪ್ಪ ಮೇತ್ರಿ (38)  ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಕೋಲೆಯಾದ ವ್ಯಕ್ತಿ ಹಲವು ವರ್ಷಗಳಿಂದ  ರೌಡಿ ಶೀಟರ್  ಆಗಿದ್ದು ಕೆಲವೇ ದಿನಗಳ ಹಿಂದೆ ಸೇರವಾಸ ಅನುಭವಿಸಿ ಬಂದಿದ್ದ. ಹತ್ಯೆ  ಮಾಡಲು ಕಾರಣ ಶೋಧಿಸಿದ ತಂಡಕ್ಕೆ ಬಲ್ಲ ಮೂಲಗಳಿಂದ ಆಶ್ಚರ್ಯ ಎಂಬಂತೆ ಅಕ್ರಮವಾಗಿ  ನಡೆಯುತ್ತಿರುವ ಇಸ್ಪೀಟ್  ಕ್ಲಬ್  ಕಾರಣ ಎಂಬುದು ತಿಳಿದುಬಂದಿದೆ. ಅಲ್ಲಿ ನಡೆದ ಹಣದ ವಹಿವಾಟಿನಲ್ಲಿ ವ್ಯತ್ಯಾಸ ಕಂಡು ಬಂದ ಕಾರಣದಿಂದ. ಮೂವರೂ ಸೇರಿ…

  • 25 ಲಕ್ಷದ ಮೊಬೈಲ್ ‌‌ಎಗರಿಸಿದ ಖದೀಮರು

    25 ಲಕ್ಷದ ಮೊಬೈಲ್ ‌‌ಎಗರಿಸಿದ ಖದೀಮರು

    ಸಿಂದಗಿ : ಪಟ್ಟಣದ ಪ್ರತಿಷ್ಠಿತ ಮೊಬೈಲ್ ಸೆಂಟರ್ ಗಳಲೊಂದಾದ ಅನಿಲ ಕೆಂಬಾವಿ ಮಾಲಿಕತ್ವದ ಓಂಕಾರ ಮೊಬೈಲ್ ಸೆಂಟರ್ ನಲ್ಲಿ ಖದೀಮರ ಕರಾಮತ್ತು.  ಮೇಲ್ಛಾವಣಿಯ ಪತ್ರಾಸ ಕೊರೆದು ಪಿ.ಓ.ಪಿ ಕತ್ತರಿಸಿ ಅಂದಾಜು ಇಪ್ಪತ್ತೈದು ಲಕ್ಷ  ಮೌಲ್ಯದ ಒಟ್ಟು ಓಪೋ, ವೀವೊ, ಸ್ಯಾಮ್ಸಂಗ್, ಐಫೋನ್, ಸೇರಿ 42ಮೋಬೈಲ್  ಹಾಗೂ ಬ್ರಾಂಡೆಡ್ ವಾಚ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ, ಹಲವು ಮೊಬೈಲ್ ನಾಶಗೋಳಿಸಿದ್ದಾರೆ. ಅಂಗಡಿ ಒಳಗಡೆ ಇಳಿದ ತಕ್ಷಣ ಖದೀಮ  ಮೋದಲು ಸಿ.ಸಿ.ಕ್ಯಾಮರಾ ಬಂದ್ ಮಾಡಿದ್ದಾನೆ. ಹಲವು ದಿನಗಳಿಂದ…

  • ಮಿಲಟರಿ ಪರೇಡನೊಂದಿಗೆ ಮತದಾನ ಜಾಗೃತಿ  ಅಭಿಯಾನ

    ಮಿಲಟರಿ ಪರೇಡನೊಂದಿಗೆ ಮತದಾನ ಜಾಗೃತಿ ಅಭಿಯಾನ

    2023ರ ಸಾರ್ವತ್ರಿಕ ಚುನಾವಣೆಯ ನಿಮಿತ್ಯವಾಗಿ ಅಸ್ಸಾಂನ ಪ್ಯಾರಾ ಮಿಲಟರಿ ಸೈನಿಕರೊಂದಿಗೆ ಮೋರಟಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಿ ಸಿಂದಗಿ ಸಿಪಿಐ ಡಿ.ಹುಲುಗೆಪ್ಪ ಮಾತನಾಡಿದರು. ಸಿಂದಗಿ: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಮಾಡಬೇಕು ಎಂದು ಸಿಪಿಐ ಡಿ. ಹುಲುಗೆಪ್ಪ ಹೇಳಿದರು.  ಸಾರ್ವತ್ರಿಕ ಚುನಾವಣೆಯ ಪ್ರಯುಕ್ತವಾಗಿ ಅಸ್ಸಾಂನ್ ಪ್ಯಾರಾ ಮಿಲಟರಿ ಸೈನಿಕರೊಂದಿಗೆ ಮೋರಟಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಯಾವುದೇ ತರಹದ ಅಹಿತಕರ…

  • ಹಾಡು ಹಗಲೇ ಹಣ ದೋಚಿದ ಖದೀಮ | ಟಿಪ್ಪು ವೃತ್ತದ ಸಮೀಪ ಘಟನೆ

    ಹಾಡು ಹಗಲೇ ಹಣ ದೋಚಿದ ಖದೀಮ | ಟಿಪ್ಪು ವೃತ್ತದ ಸಮೀಪ ಘಟನೆ

    ಸಿಂದಗಿ: ಪಟ್ಟಣದ ಟಿಪ್ಪು ವೃತ್ತದಲ್ಲಿ ನಡೆದಿರುವ  ಘಟನೆ. ವೃತ್ತದ ಸಮೀಪವಿರುವ ಯೋಗಾ ಯೋಗ ಮೆಡಿಕಲ್ ಗೆ ಔಷದಿ ತರಲು ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ಮಗನಾದ ಪ್ರಕಾಶ ಮನು ರಾಠೋಡ ಹಾಗೂ ತಾಯಿ ಸೋಮಬಾಯಿ ರಾಠೋಡ ಯೂನಿಯನ್ ಬ್ಯಾಂಕ್ ನಿಂದು ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ತೆಗೆದುಕೊಂಡು ಬಂದಿದ್ದು ಹಣ ಕಳುವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಬಿದ್ದು ಅಳುತ್ತಿರುವುದು ಕಂಡುಬಂದಿದೆ.   ಮೇಡಿಕಲನ ಸಿ.ಸಿ.ಕ್ಯಾಮಾರಾದಲ್ಲಿ ದೃಶ್ಯ ಸೇರೆಯಾಗಿದ್ದು ಸಿಂದಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಎಷ್ಟರ…