Tag: POLICE

  • ಗಣೇಶ ಉತ್ಸವದ ಮಾರ್ಗ ಬದಲಾವಣೆ ಮಾಡಿ ನಮ್ಮಲ್ಲಿ ಬೇದ-ಭಾವ ತರಬೇಡಿ ; ಶೈಲಜಾ ಸ್ಥಾವರಮಠ

    ಗಣೇಶ ಉತ್ಸವದ ಮಾರ್ಗ ಬದಲಾವಣೆ ಮಾಡಿ ನಮ್ಮಲ್ಲಿ ಬೇದ-ಭಾವ ತರಬೇಡಿ ; ಶೈಲಜಾ ಸ್ಥಾವರಮಠ

      ನಾವು ಭಾತೃತ್ವ ಸಹೋದರತ್ವದಿಂದ  ಜೀವನ ನಡೆಸುತ್ತಿದ್ದು ಎಂದೋ ನಡೆದ ಒಂದು ಸಣ್ಣ ಅಹಿತಕರ ಘಟನೆಯಿಂದ ಇದುವರೆಗೂ ಅದರ ಕರಾಳತೆ ಅನುಭವಿಸುತ್ತಿದ್ದು ಸರಿಯಲ್ಲ ಎಂದು ಮಹಿಳಾ ಮುಖಂಡೆ ಶೈಲಜಾ ಸ್ಥಾವರಮಠ ಹೇಳಿದರು. ಸಿಂದಗಿ : ಪಟ್ಟಣದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಿಂದಗಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿಸಭೆ ಕುರಿತು ಮಾತನಾಡಿದ ಅವರು  ದಶಕಗಳ ಹಿಂದೆ ನಡೆದ ಘಟನೆಯಿಂದ ಇದುವರೆಗೂ ತಲೆ ತಗ್ಗಿಸುವಂತಾಗಿದೆ.  ನಾವು ಹಿಂದೂ ಮುಸ್ಲಿಂ ಎಂಬ ಭೇದ- ಭಾವ ಇಲ್ಲದೆ  ಜೀವನ ನಡೆಸುತ್ತಿದೆವೆ. ಯಾರೋ…

  • ಮೊಬೈಲ್ ಕಳ್ಳನಿಗೆ ಕಂಬಿ ರುಚಿ ತೋರಿಸಿದ ಭೀಮಪ್ಪ ರಬಕವಿ ತಂಡ

    ಮೊಬೈಲ್ ಕಳ್ಳನಿಗೆ ಕಂಬಿ ರುಚಿ ತೋರಿಸಿದ ಭೀಮಪ್ಪ ರಬಕವಿ ತಂಡ

    ಮೋಬೈಲ್ ಕಳ್ಳತನ ಮಾಡಿ ಪರಾರಿಯಾದ ಆರೋಪಿಯ ಬಂಧನ, ಕಾರ್ಯಾಚರಣೆಗೆ ಪೊಲೀಸ್ ಅಧೀಕ್ಷಕ ಎಚ್.ಡಿ.ಆನಂದಕುಮಾರ ಶ್ಲಾಘನೆ. ಸಿಂದಗಿ : ಬಂಧಿತ ಆರೋಪಿಯನ್ನು ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ ಮುತ್ತು ಶಂಕ್ರಪ್ಪ ಆಸಂಗಿ (25) ಎಂದು ಗುರುತಿಸಲಾಗಿದೆ. ಆರೋಪಿ ಪ್ರಸ್ತುತ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಎಂಬಲ್ಲಿ ವಾಸಿಸುತಿದ್ದ ಎಂದು ತಿಳಿಸಿದ್ದಾನೆ. ಮೇ.25ರಂದು ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಓಂಕಾರ ಕೆಂಭಾವಿ ಅವರ ಮಾಲೀಕತ್ವದಲ್ಲಿರುವ ಓಂಕಾರ ಮೋಬೈಲ್ ಅಂಗಡಿಯಲ್ಲಿ ಮೋಬೈಲ್ ಕಳ್ಳತನ ಮಾಡಿದ್ದೂ, ಪ್ರಕರಣ ದಾಖಲಾಗಿತ್ತು. https://vegadhut.com/?p=2195&noamp=mobile…

  • ಪೂಲೀಸ ಇಲಾಖೆಯಿಂದ ಅಟೋ ಚಾಲಕರ ಸಭೆ

    ಪೂಲೀಸ ಇಲಾಖೆಯಿಂದ ಅಟೋ ಚಾಲಕರ ಸಭೆ

    ಕಾನೂನು ಪಾಲಿಸುವಂತೆ ಪೊಲೀಸ ಅಧಿಕಾರಿಗಳ ಸೂಚನೆ ಸಿಂದಗಿ: ಸಭೆ ಕುರಿತು ಮಾತನಾಡಿದ ಪಿ.ಎಸ್.ಆಯ್ ಭೀಮಪ್ಪ ರಬಕವಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನೀಲದಂತೆ ಎಚ್ಚರಿಕೆ ವಹಿಸಿ, ಮೊಬೈಲ್ ಬಳಕೆಯೊಂದಿಗೆ ವಾಹನ ಚಲಿಸಬೇಡಿ, ಸಮವಸ್ತ್ರ ಕಡ್ಡಾಯವಾಗಿ ಬಳಸಿ, ಕಾನೂನು ನಿಯಮಗಳು ದಿಕ್ಕರಿಸಿದರೆ ಸರಿಯಾದುದಲ್ಲ. ಕಾನೂನಾತ್ಮಕವಾಗಿ ನೀವು ಸಹಕರಿಸಿದರೆ ನಿಮ್ಮೊಂದಿಗೆ ನಾವು ಸದಾಕಾಲ ಇರುತ್ತೆವೆ ಎಂದು ತಿಳಿಸಿದರು. ನಿಮ್ಮ ಸೇವೆಗಾಗಿ ಬರುವ ಗ್ರಾಹಕರನ್ನು ಉತ್ತಮ ಬಾಂದವ್ಯದಿಂದ ಕಾಣಿ, ಮಹಿಳೆಯರು ಹಾಗೂ ಕಾಲೇಜು ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಿ.ಪಿ.ಆಯ್ ಡಿ.ಹುಲುಗಪ್ಪ ತಿಳಿಸಿದರು. ಅಟೋ ಚಾಲಕರ…

  • ವಿಡೀಯೊಮಾಡಿ ಆತ್ಮಹತ್ಯೆಗೆ ಶರಣಾದ ಹೋಮಗಾರ್ಡ್ |  ಅನೈತಿಕ  ಸಂಬಂಧವೇ ಕಾರಣ ?

    ವಿಡೀಯೊಮಾಡಿ ಆತ್ಮಹತ್ಯೆಗೆ ಶರಣಾದ ಹೋಮಗಾರ್ಡ್ | ಅನೈತಿಕ ಸಂಬಂಧವೇ ಕಾರಣ ?

    ತಾಲ್ಲೂಕಿನ ಬಂದಾಳ ಗ್ರಾಮದ ಸಮೀಪವಿರುವ ಬಸವಣ್ಣ ದೇವಸ್ಥಾನದ ಹತ್ತಿರ ಹೋಮಗಾರ್ಡ್   ಶಿವಾನಂದ ಚೌದರಿ  ಸಾ||ಬೂದಿಹಾಳ (42) ಆತ್ಮಹತ್ಯೆಗೆ ಶರಣಾಗಿದ್ದಾನೆ.   ಸಿಂದಗಿ  :  ಆತ್ಮಹತ್ಯೆಗೂ ಮೋದಲು ವಿಡೀಯೊ ಚಿತ್ರಿಕರಣ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದ ಮೃತ್ತ ಶಿವಾನಂದ ಚೌದರಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು,  ಪ್ರೇಯಸಿಯೊಂದಿಗೆ ಇರುವ ಭಾವಚಿತ್ರಗಳು ಜಾಲತಾಣಗಳಲ್ಲಿವೆ.   ನನ್ನ ಮೂರು ಮಕ್ಕಳು ಪರದೇಶಿ ಯಾದರು ಚಿಂತೆ ಇಲ್ಲ  ಅವಳಿಗೆ ಶೀಕ್ಷೆಕೊಡಿಸಿ. ಒಂದು ಬೆರಳಿಂದ ಇನ್ನೊಂದು ಬೆರಳಿಗೆ ಉಗುಳು ಹಚ್ಚುತ್ತಾಳೆ ತುಂಬಾ ಚಾಲಾಕಿ ಹೆಣ್ಣು, ಅವಳಿಗಾಗಿ ನಾನು …

  • ಸೋಮೇಶಗೆ ಪುಷ್ಪಾರ್ಚನೆಯ ಬಿಳ್ಕೋಡುಗೆ | ಭೀಮಪ್ಪ ರಬಕವಿ ಅಧಿಕಾರ ಸ್ವೀಕಾರ

    ಸೋಮೇಶಗೆ ಪುಷ್ಪಾರ್ಚನೆಯ ಬಿಳ್ಕೋಡುಗೆ | ಭೀಮಪ್ಪ ರಬಕವಿ ಅಧಿಕಾರ ಸ್ವೀಕಾರ

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಅಧೀಕಾರದಲ್ಲಿದ್ದ ಪಿ.ಎಸ್.ಆಯ್. ಸೋಮೇಶ ಗೇಜ್ಜಿ ಬಿಳ್ಕೋಡುಗೆ ಹಾಗೂ ಭಿಮಪ್ಪ ರಬಕವಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಸಿ.ಪಿ.ಆಯ್. ಡಿ. ಹುಲುಗಪ್ಪ ಇವರ ನೇತೃತ್ವದಲ್ಲಿ ಜರುಗಿತು.   ವೇಗದೂತ ಜನದನಿ  ಸಿಂದಗಿ : ಸಮಾರಂಭದ ಕುರಿತು ಮಾತನಾಡಿದ  ಸಿ‌.ಪಿ.ಆಯ್. ಡಿ.ಹುಲುಗಪ್ಪ  ಎಷ್ಟು ದಿನ ಕೆಲಸ ಮಾಡಿದ್ದಿವಿ ಎಂಬುದು ಮುಖ್ಯವಲ್ಲ, ನಾವು ಬಿಟ್ಟು ಹೋಗುವಾಗ ಇಲ್ಲಿ ಏನಿರುತ್ತೆ, ನಮ್ಮೊಂದಿಗೆ ಬರುವ ಪ್ರೀತಿ, ವಿಶ್ವಾಸ ಎಷ್ಟು ಎಂಬುದು ಮುಖ್ಯವಾಗಿದೆ. ಸಾರ್ವಜನಿಕರ ಕಷ್ಟಗಳನ್ನು ಆಲಿಸಿದಾಗ ನಾವು ಜನಸ್ನೇಹಿ ಪೊಲೀಸರಾಗುವೆವು. ರಾಜಕೀಯ, ಜಾತಿಗಳಿಗೆ…