Tag: POLICE
-
ಬೀಗ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರು
ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಪೊಲೀಸ್ ಡಾಗ್ ಸ್ಕ್ವಾಡ್ ಕಾರ್ಯಾಚರಣೆ. ಸಿಂದಗಿ : ಪಟ್ಟಣದ ಮನಗೂಳಿ ಲೇಔಟ್ ನಲ್ಲಿರುವ ಮಹೇಶ ಮಸಳಿ ಇವರ ಮನೆಗೆ ನುಗ್ಗಿದ ಖದೀಮರು ಒಟ್ಟು ಮೂವತ್ತು ಸಾವಿರ ನಗದು ಹಾಗೂ ಎಂಬತ್ತು ಗ್ರಾಂ ಚಿನ್ನ ದೋಚಿ ಪರಾರಿ ಆಗಿದ್ದಾರೆ. ಮಹೇಶ್ ಮೂಲತಃ ಆಲಮೇಲ ಪಟ್ಟಣದವರಾಗಿದ್ದು ಗಾಲೀಬ ಸಾಬರ ಜಾತ್ರೆ ನಿಮಿತ್ತ ಮನೆಗೆ ಬೀಗ ಹಾಕಿ ಆಲಮೇಲಕ್ಕೆ ತೆರಳಿದಾಗ ಘಟನೆ ನಡೆದಿದೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಪ್ರಕರಣ…
-
ಸಾಲಭಾದೆ ಸತೀಶ್ ತಾತೋಡೆ ನೇಣಿಗೆ ಶರಣು
ಇಸ್ಪೀಟ್ ದುಶ್ಚಟಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ವಿಜಯಪುರ ಹೈವೆ ಯಲ್ಲಿರುವ ತ್ರಿಶೂಲ ದಾಭಾದಲ್ಲಿ ನಡೆದಿದೆ. ಸಿಂದಗಿ : ಎಗ್ಗಿಲ್ಲದೆ ನಡೆಯುತ್ತಿರುವ ಇಸ್ಪೀಟ್ ಅಡ್ಡೆಗಳಿಂದ ಮತ್ತೋಂದು ಆತ್ಮಹತ್ಯೆ ಪ್ರಕರಣ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿಜಯಪುರ ಹೈವೆ ಯಲ್ಲಿರುವ ತ್ರಿಶೂಲ ದಾಬಾ ದಲ್ಲಿ ಬೆಳಗಿನ ಜಾವ ಸತೀಶ್ ಸಿದ್ದೋಬಾ ತಾತೋಡೆ ( ವಯಸ್ಸು 44 ) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳದಲ್ಲಿದ್ದ ಮೃತ್ತನ ತಂದೆ ಸಾಲಗಾರರ ಕಿರುಕುಳಕ್ಕೆ ನನ್ನ ಮಗ…
-
ಸಿಗರೇಟ್ ಕಳ್ಳನಿಗೆ ರಾಜಸ್ಥಾನದಲ್ಲಿ ಬಂಧಿಸಿದ ರಾಜ್ಯ ಪೊಲೀಸ್
ಸಿಂದಗಿ ಪಟ್ಟಣದ ಶಾಂತವೀರಪ್ಪ ವಾರದ ಇವರ ಅಂಗಡಿ ಬೀಗ ಮುರಿದು ಸಿಗರೇಟ್ ಕಳ್ಳತನ ಮಾಡಿದ ಪ್ರಕರಣ ಸಿಂದಗಿ: ಸಿಂದಗಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪೋಲಿಸ್ ಅಧೀಕ್ಷಕ ಋಷಿಕೇಶ ಸೋನಾವಣೆ 2023ರ ಡಿಸೆಂಬರ್ 24ರ ರಾತ್ರಿ ನಲವತ್ತು ಲಕ್ಷದ ಎಂಬತ್ತೇಳು ಸಾವಿರ ಮೌಲ್ಯದ ಸಿಗರೇಟ್ ಕಳ್ಳತನದ ಪ್ರಕರಣ ದಾಖಲಾಗಿತ್ತು. ಸಿಂದಗಿಯ ಸಿ.ಪಿ.ಐ ಡಿ.ಹುಲಗಪ್ಪ ಹಾಗೂ ಪಿ.ಎಸ್.ಐ ಭೀಮಪ್ಪ ರಬಕವಿ ಹಾಗೂ ಅರವಿಂದ ಅಂಗಡಿ ಇವರ ತಂಡ ಕಟ್ಟಿಕೊಂಡು ಆರೋಪಿ ಬಂಧಿಸಲು ಯಶಸ್ವಿಯಾಗಿದ್ದಾರೆ. ಆರೋಪಿ ಅಂತರರಾಜ್ಯ ಕಳ್ಳರ…
-
ನೀರಿನ ಕಾಮಗಾರಿಗೆ ಬೆಂಕಿ ಇಟ್ಟ ಕಿರಾತಕರಾರು? ತನಿಖೆ ನಡೆಸುವಂತೆ ಗುತ್ತಿಗೆದಾರರು ಮನವಿ.
ಜೆಜೆಎಮ್ ಕಾಮಗಾರಿಗೆ ತರಲಾಗಿದ್ದ ಪೈಪ್ ಗಳನ್ನು ಸುಟ್ಟು ಹಾಕಿದ ಘಟನೆ ಸಿಂದಗಿ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ನಡೆದಿದೆ. ಸಿಂದಗಿ : ತಾಲೂಕಿನ ಮನ್ನಾಪೂರ ಗ್ರಾಮದ ಜಲ್ ಜೀವನ ಮಷಿನ್ ಯೋಜನೆ ಅಡಿಯಲ್ಲಿ ಕಾಮಗಾರಿಗೆ ತಂದಿರಿಸಿದ್ದ 4.76 ಲಕ್ಷ ಮೌಲ್ಯದ ಕಾಮಗಾರಿಗೆ ಸಂಬಂದಿಸಿದ ಪೈಪ್ಗಳು ಸ್ಥಳಿಯರಾದ ಮಲ್ಲಣ್ಣ ಮನಗೂಳಿ ರವರ ಮನೆ ಮುಂದೆ ಇಡಲಾಗಿತ್ತು ಅದನ್ನು ಬೆಂಕಿಹಚ್ಚಿ ಸುಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಗುತ್ತಿಗೆದಾರರು ಒಗ್ಗೂಡಿ ಸಿಂದಗಿ ಪೊಲೀಸ್ ಠಾಣೆಗೆ ಬಂದು ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಮನವಿ…
-
ಕಾನೂನು ಪಾಲಿಸದಿದ್ದರೆ ದಂಢ ಗ್ಯಾರಂಟಿ
ಪೊಲೀಸ ಠಾಣೆಯ ಪಿ.ಎಸ್.ಐ ಭೀಮಪ್ಪ ರಬಕವಿ ವಾಹನ ಸವಾರರಿಗೆ ಕಟ್ಟು ನಿಟ್ಟಿನ ಕ್ರಮಕ್ಕೆ ವಾರದಗಡವು. ಸಿಂದಗಿ : ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಾಲೂಕುಗಳಲ್ಲಿ ಸಿಂದಗಿ ಪ್ರಥಮವಾಗಿ ನಿಲ್ಲುತ್ತದೆ. ಸಿಂದಗಿಗೆ ಶೀಕ್ಷಣ ಕಾಶಿ ಕರ್ನಾಟಕದ ದ್ವೀತಿಯ ಧಾರವಾಡ ವೆಂದು ಬಣ್ಣಿಸಲ್ಪಡುತ್ತದೆ. ಹೇಚ್ಚಾಗಿ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಶೀಕ್ಷಣಕ್ಕಾಗಿ ವಲಸೆ ಬಂದಿರುವವರು ಸಂಖ್ಯೆಯು ಹೇಚ್ಚು. ಸಿಂದಗಿ ಪಟ್ಟಣದಲ್ಲಿಯೆ ಅಂದಾಜು 60 ಸಾವಿರ ಜನಸಂಖ್ಯೆ ವಾಸಮಾಡುತ್ತಿದ್ದಾರೆ ಎನ್ನಲಾಗುತ್ತದೆ. ಜನದಟ್ಟಣೆಯ ಪ್ರದೇಶದಲ್ಲಿ ಪೊಲೀಸ ಠಾಣೆಯ ಪಿ.ಎಸ್.ಐ ಭೀಮಪ್ಪ ರಬಕವಿ ವಾಹನ…