Tag: N.MAHESH

  • ಕಾಂಗ್ರೇಸ್ ದಲಿತರಿಗೆ ಮಾಡುತ್ತಿರುವ ನೇರವಾದ ಮೋಸ ಎನ್.ಮಹೇಶ್ ಆಕ್ರೋಶ

    ಕಾಂಗ್ರೇಸ್ ದಲಿತರಿಗೆ ಮಾಡುತ್ತಿರುವ ನೇರವಾದ ಮೋಸ ಎನ್.ಮಹೇಶ್ ಆಕ್ರೋಶ

    ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ  ನೇತೃತ್ವದಲ್ಲಿ  ಪರಿಶಿಷ್ಟ ಜಾತಿ ಮತ್ತು ಪಂರಿಶಿಷ್ಟ ಪಂಗಡದ ಪರಿಷತ್ತ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತೆಗೆದುಕೊಂಡ ನಿರ್ಧಾರದ ಕುರಿತು  ಮಾಜಿ ಸಚಿವ ಎನ್.ಮಹೇಶ್ ಸರಕಾರದ ವಿರುದ್ಧ ಅಸಮಾದಾನ ಹೊರಹಾಕಿದ್ದಾರೆ. ಕೊಳ್ಳೇಗಾಲ : 2023-24 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ  ಒಟ್ಟು ಅನುದಾನ 34221 ಕೋಟಿ ಅನುದಾನ ಹಾಗೂ ಕಳೆದ ಸಾಲಿನ 72 ಕೋಟಿ ಹಣ ಸೇರಿದರೆ ಒಟ್ಟು 34293 ಕೋಟಿ ಹಣ ಬಜಟ್ ನಲ್ಲಿ ಘೋಷಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರು ಇಂದು ಹೇಳುತ್ತಿರುವ…