Tag: MOHARAM

  • ಬಾಂದವ್ಯದಿಂದ ಕೂಡಿದ ಮೊಹರಂ ಆಚರಣೆ

    ಬಾಂದವ್ಯದಿಂದ ಕೂಡಿದ ಮೊಹರಂ ಆಚರಣೆ

    ಸಿಂದಗಿ : ನಗರದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮೊಹರಂ ಆಚರಣೆ ಬಾಂದವ್ಯದಿಂದ ಜರುಗಿತ್ತು. ಊರಿನ ಅಗಸಿಯಲ್ಲಿ ಪ್ರತಿ ವರ್ಷದಂತೆ ಜರುಗುವ ಹಬ್ಬದಲ್ಲಿ ಹಳೆ ಬಜಾರನಾ ಬಾರಾ ಇಮಾಮ, ಟಕೆ ಗಲ್ಲಿಯ ಇಮಾಮ ಕಾಸಿಂ, ಮಗರಬಿ ಗಲ್ಲಿಯ ಅಬ್ಬಾಸಲಿ ಹಾಗೂ ಜುಮನಾಳ ಓಣಿಯ ಹುಸೇನ್ ಬಾಷಾ ಡೋಲಿ (ದೈವ) ಗಳ ಸಮಾಗಮವಾದವು. ಈ ಹಬ್ಬವು ತ್ಯಾಗ, ಬಲಿದಾನ, ಮತ್ತು ಬಾವ್ಯಕ್ಯತೆಯ ಸಂಕೇತವಾಗಿ ಆಚರಿಸಲಾಗುತ್ತದೆ. ಅದರಂತೆ ಹಿಂದೂ-ಮುಸ್ಲಿಂ ಎಂಬ ಬೇದ-ಭಾವಗಳ ಮರೆತು ಮೊಹರಂ ಕುಣಿತದಲ್ಲಿ ಭಾಗಿಯಾದರು.  ಊರಿನ ಮೋರಟಗಿ ನಾಕಾದ…