Tag: MICRO FINANCE
-
ಮೈಕ್ರೋ ಪೈನಾನ್ಸ್ ಏಜೆಂಟರ ಕಿರುಕುಳ ಆರೋಪ ಸಿಂದಗಿ ಠಾಣೆಯಲ್ಲಿ ದೂರು
ರಾಜ್ಯಾದ್ಯಂತ ಮೈಕ್ರೋ ಪೈನಾನ್ಸ್ ಗಳ ಕಿರುಕುಳ ಕುರಿತು ಕೇಳಿ ಬರುತ್ತಿರುವ ಆರೋಪದ ಬೆನ್ನಲ್ಲೆ ಸಿಂದಗಿ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಿಂದಗಿ : ಮಾಡಬಾಳ ಗ್ರಾಮದ ನಿಂಬೆವ್ವ ಧ್ಯಾವಪ್ಪ ದಿವಟಗಿ ಒಂದು ವರ್ಷದಿಂದ ಮೈಕ್ರೋ ಪೈನಾನ್ಸ್ ಗಳಲ್ಲಿ ಸಂಬಂಧಿಕರ ಹಾಗೂ ವ್ಯಯಕ್ತಿಕ ಹೆಸರಿನ ಮೇಲೆ ಸಾಲ ಪಡೆದಿರುವುದನ್ನು ಖಚಿತ ಪಡಿಸಿದ್ದಾರೆ. ಮೈಕ್ರೋ ಪೈನಾನ್ಸ್ ಏಜೆಂಟರುಗಳಿಗೆ ನನಗೆ ಸಮಯವಕಾಶ ಕೋಡಿ ನಾನು ಸಾಲ ತೀರಿಸುತ್ತೇನೆ ಎಂದು ಪದೇ ಪದೇ ಬೇಡಿಕೊಂಡರು ಹಗಲು-ರಾತ್ರಿ ಎನ್ನದೆ ತಮ್ಮ ಮನಸ್ಸಿಗೆ…