Tag: LOKAYUKTA
-
ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಅಧಿಕಾರಿಗಳ ಸಭೆ | ನಿಮ್ಮ ಮನೆಗೆ ಬರುವ ಹಾಗೆ ಆಡಳಿತ ಮಾಡಬೇಡಿ : ಲೋಕಾಯುಕ್ತ ಅರುಣ ಬಿ. ನಾಯಕ್
ತಾಲೂಕು ಪಂಚಾಯತ ಸಭಾ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ವಿಜಯಪುರ ಇವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಅಧಿಕಾರಿಗಳ ಸಭೆ ಜರುಗಿತು. ಸಿಂದಗಿ : ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ದೂರುಗಳು ಸಿಂದಗಿ ತಾಲ್ಲೂಕಿನಿಂದ ಬರುತ್ತಿವೆ, ಇಲ್ಲಿನ ಅಧಿಕಾರಿಗಳಿಗೂ ಜನಸಾಮನ್ಯರಿಗು ಯಾವುದೇ ರೀತಿಯಾದ ಸಂಭಂಧಗಳಿಲ್ಲ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎನ್ನುವುದೇ ಹೇಚ್ಚಾಗಿದೆ ಎಂದು ಲೋಕಾಯುಕ್ತ ಡಿ.ವಾಯ್.ಎಸ್.ಪಿ ಅರುಣ ನಾಯಕ್ ಹೇಳಿದರು. ಅಧಿಕಾರಿಗಳ ಸಭೆ ನಡೆಸಿದ ಅವರು ಅಕ್ಷರ ದಾಸೋಹದ ಆಹಾರ ಧಾನ್ಯಗಳು ವಾಹನ ಸಂಚಾರ ಬಿಸಿಯೂಟಕ್ಕೆ ತಲುಪಬೇಕಾದ ಶಾಲೆ…