Tag: KSRTC

  • ಚಾಲಕನಿಗೆ ಹೃದಯಘಾತ ಸಿ.ಸಿ.ಕ್ಯಾಮರಾ ಕಣ್ಣೀಗೆ ಕಂಡಿದ್ದೇನೆ?

    ಚಾಲಕನಿಗೆ ಹೃದಯಘಾತ ಸಿ.ಸಿ.ಕ್ಯಾಮರಾ ಕಣ್ಣೀಗೆ ಕಂಡಿದ್ದೇನೆ?

    ಸಿಂದಗಿ: ವಾಹನ ಚಲಿಸುತ್ತಲೆ ಆತ್ಮ  ತ್ಯಜಿಸಿದ ಚಾಲಕ. ಕೆಲವೇ ಘಂಟೆಗಳ ಹಿಂದೆ ವೇಗದೂತ ಜನದನಿ ತಂಡ ವರದಿ ಮಾಡಿತ್ತು. ಅದರ ಲಿಂಕ್ ಕೆಳಗಿನಂತಿದೆ. https://vegadhut.com/?p=2210&noamp=mobile ಆದರೆ ಅದೇ ದಿವಂಗತ ಮುರಿಗೆಪ್ಪ ಸಿದ್ದಪ್ಪ ಅಥಣಿ  ಚಾಲಕ ಬಸ್  ನಡೆಸುವ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ನಲ್ಲಿ  ಬಸ್  ಸೇರಿತ್ತು ಎನ್ನಲಾಗಿತ್ತು ಆದರೆ ಈಗ  ಅದರ ಸಿ.ಸಿ.ಕ್ಯಾಮರಾ ಪ್ರಥಮಬಾರಿಗೆ  ವೇಗದೂತ ಜನದನಿ ವೈರಲ್ ಮಾಡಿದೆ.

  • ಕರ್ತವ್ಯ ನಿರತ ಚಾಲಕ ಹೃದಯಾಘಾತದಿಂದ ನಿಧನ | ಬಾರಿ ಅನಾಹುತದಿಂದ ಪಾರಾದ ಜನತೆ

    ಕರ್ತವ್ಯ ನಿರತ ಚಾಲಕ ಹೃದಯಾಘಾತದಿಂದ ನಿಧನ | ಬಾರಿ ಅನಾಹುತದಿಂದ ಪಾರಾದ ಜನತೆ

    ಸಿಂದಗಿ: ಸಿಂದಗಿ ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜಿ.ಪಿ.ಪೋರವಾಲ್ ಪೆಟ್ರೋಲ್ ಪಂಪ್ ಗೆ ನುಗ್ಗಿದ ಸರ್ಕಾರಿ ಬಸ್ ಕಂಡಕ್ಟರ್ ಎಚ್ಚರಿಕೆ ಯಿಂದ ದೊಡ್ಡ ಅನಾಹುತ ತಪ್ಪಿದೆ. ಅಫಜಲಪುರ ಘಟಕದ ಬಸ್ ಕಲರ್ಬುಗಿ ಯಿಂದ ವಿಜಯಪುರಕ್ಕೆ ತೆರಳುವಾಗ ರಾತ್ರಿಯಾದ ಕಾರಣದಿಂದ ಬಸ್ ನ ಮುಖ್ಯ ಲೈಟ್ ಸಮಸ್ಯೆಯಿಂದ ವಾಹನದಲ್ಲಿರುವ ಎಲ್ಲ ಪ್ರಯಾಣಿಕರನ್ನು ಬೇರೆ ಬಸ್ಸಿಗೆ ಶೀಪ್ಟ್ ಮಾಡಿ ಸಿಂದಗಿ ಬಸ್ ಡಿಪೋ ಗೆ ರಿಪೇರಿಗೆಂದು ತೆರಳುವಾಗ ಘಟನೆ ನಡೆದಿದೆ ಎಂದು ಕಂಡೆಕ್ಟರ್ ತಿಳಿಸಿದ್ದಾರೆ. ರಸ್ತೆ ಬಿಟ್ಟು ಪಕ್ಕದಲ್ಲಿರುವ ಪೆಟ್ರೋಲ್…