Tag: HESCOM
-
ಎರಡು ದಿನಗಳ ಕಾಲ ವಿದ್ಯುತ್ ವ್ಯತ್ಯಯ
ಸಿಂದಗಿ: ಗುರುವಾರ ಮತ್ತು ಶುಕ್ರವಾರ ದಿನದಂದು ಎರಡು ದಿನಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಿಂದಗಿಯ ವಿದ್ಯುತ್ ಉಪ ವಿಭಾಗಾಧಿಕಾರಿ ಕಛೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಮನಗೂಳಿ ಪೆಟ್ರೋಲ್ ಬಂಕ್ ನಿಂದ ಎಂ.ಪಿ.ಎಂ.ಸಿ, ಬಂದಾಳ ರಸ್ತೆ, ಸಂಗಮ ಬಾರ್, ಬಸವ ನಗರ, ಅಂಬೇಡ್ಕರ್ ಸರ್ಕಲ್, ಸರಕಾರಿ ಆಸ್ಪತ್ರೆ, ತಾಲೂಕ ಪಂಚಾಯತ, ಜೈ ಭೀಮ ನಗರ, ಬಸ್ಸ್ ಸ್ಟ್ಯಾಂಡ್ ಏರಿಯಾ, ಟಿಪ್ಪು ಸುಲ್ತಾನ್ ಏರಿಯಾ, ಮೋರಟಗಿ ನಾಕಾ, ಮಲಘಾಣ ನಾಕಾ, ಬಸ್ ಡಿಪೋ…