Tag: HEALTH CAMP

  • ಇಂದಿನಿಂದ ಹಸ್ತ ಪಾದ ಸೋರಿಯಾಸಿಸ್ ರೋಗಕ್ಕೆ  ಸಂಬಂಧಿಸಿದ ರೋಗದ ತಪಾಸಣೆ ಶಿಬಿರ

    ಇಂದಿನಿಂದ ಹಸ್ತ ಪಾದ ಸೋರಿಯಾಸಿಸ್ ರೋಗಕ್ಕೆ ಸಂಬಂಧಿಸಿದ ರೋಗದ ತಪಾಸಣೆ ಶಿಬಿರ

    ವಿಜಯಪುರ : ನಗರದ ಬಾಗಲಕೋಟೆ ರಸ್ತೆಯಲ್ಲಿರುವ ವಿದ್ಯಾನಗರದ ಬಿ.ಎಲ್.ಡಿ.ಈ ಸಂಸ್ಥೆಯ ಎ.ವಿ.ಎಸ್, ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಹಾಗೂ ಸಂಶೋದನಾ ಕೇಂದ್ರದಲ್ಲಿ ಅಗಸ್ಟ 14 ರಿಂದ 19ರ ವರೆಗೆ ಹಸ್ತ ಪಾದ ಸೋರಿಯಾಸಿಸ್ ರೋಗಕ್ಕೆ ಸಂಬಂಧಿಸಿದಂತೆ ಉಚಿತ ತಪಾಸಣೆ, ಚಿಕಿತ್ಸಾ ಹಾಗೂ ಉಚಿತ ಔಷಧ ವಿತರಣಾ ಶಿಬಿರ ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಪರಿಣಿತ ತಜ್ಞ ವೈದ್ಯರಿಂದ ತಪಾಸಣಾ ಶಿಬಿರ ನಡೆಯಲಿದೆ. ಈ ರೋಗದ ಮುಖ್ಯ ಲಕ್ಷಣಗಳಾದ ಹಸ್ತ-ಪಾದ ಸೀಳುವಿಕೆ, ಸೀಳುವಿಕೆಯಿಂದ ರಕ್ತಸ್ರವ,…

  • ವಾರದ ಕುಟುಂಬದಿಂದ ಉಚಿತ ಆರೋಗ್ಯ ಶಿಬಿರ

    ವಾರದ ಕುಟುಂಬದಿಂದ ಉಚಿತ ಆರೋಗ್ಯ ಶಿಬಿರ

    ಪೂಜ್ಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ, ಸಿಂದಗಿ ಹಾಗೂ ಲಿಂ.ಡಾ.ಆರ್.ಆರ್. ವಾರದ ಅವರು ತೃತೀಯ ಪುಣ್ಯಸ್ಮರಣೆ ಅಂಗವಾಗಿ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಚರ್ಮರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.  ಸಿಂದಗಿ : ಮೌನಾಚರಣೆ ಯಲ್ಲಿರುವ  ಪೂಜ್ಯ ಷ.ಬ್ರ. ಡಾ|| ಪ್ರಭು ಸಾರಂಗದೇವ ಶಿವಚಾರ್ಯರು ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು. ಪಟ್ಟಣದ ಸಾರಂಗಮಠದಲ್ಲಿ ನಡೆದ ಆರೋಗ್ಯ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅಶೋಕ ವಾರದ ಇಂದು ಆರೋಗ್ಯ ಶಿಬಿರ…