Tag: FIRE

  • ನೀರಿನ ಕಾಮಗಾರಿಗೆ ಬೆಂಕಿ ಇಟ್ಟ ಕಿರಾತಕರಾರು? ತನಿಖೆ ನಡೆಸುವಂತೆ ಗುತ್ತಿಗೆದಾರರು ಮನವಿ.

    ನೀರಿನ ಕಾಮಗಾರಿಗೆ ಬೆಂಕಿ ಇಟ್ಟ ಕಿರಾತಕರಾರು? ತನಿಖೆ ನಡೆಸುವಂತೆ ಗುತ್ತಿಗೆದಾರರು ಮನವಿ.

    ಜೆಜೆಎಮ್ ಕಾಮಗಾರಿಗೆ ತರಲಾಗಿದ್ದ ಪೈಪ್ ಗಳನ್ನು ಸುಟ್ಟು ಹಾಕಿದ ಘಟನೆ ಸಿಂದಗಿ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ನಡೆದಿದೆ. ಸಿಂದಗಿ : ತಾಲೂಕಿನ ಮನ್ನಾಪೂರ ಗ್ರಾಮದ ಜಲ್ ಜೀವನ ಮಷಿನ್ ಯೋಜನೆ ಅಡಿಯಲ್ಲಿ ಕಾಮಗಾರಿಗೆ ತಂದಿರಿಸಿದ್ದ 4.76 ಲಕ್ಷ ಮೌಲ್ಯದ ಕಾಮಗಾರಿಗೆ ಸಂಬಂದಿಸಿದ ಪೈಪ್ಗಳು ಸ್ಥಳಿಯರಾದ ಮಲ್ಲಣ್ಣ ಮನಗೂಳಿ ರವರ ಮನೆ ಮುಂದೆ ಇಡಲಾಗಿತ್ತು ಅದನ್ನು ಬೆಂಕಿಹಚ್ಚಿ ಸುಡಲಾಗಿದೆ ಎಂದು ಆರೋಪಿಸಿ ತಾಲೂಕಿನ ಗುತ್ತಿಗೆದಾರರು ಒಗ್ಗೂಡಿ ಸಿಂದಗಿ ಪೊಲೀಸ್ ಠಾಣೆಗೆ ಬಂದು ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಮನವಿ…