Tag: FILMS
-
ಇಂದು ಮಕ್ಕಳ ಮತ್ತು ಪೋಷಕ ಪಾತ್ರಕ್ಕೆ ಆಡಿಷನ್
ಸಿಂದಗಿ: ಶ್ರೀ ಆದಿಶೇಷ ಪ್ರೊಡಕ್ಷನ್ಸ್ ವತಿಯಿಂದ ಮಕ್ಕಳ ಚಲನಚಿತ್ರಕ್ಕೆ ಮಕ್ಕಳ ಮುಖ್ಯ ಪಾತ್ರ ಮತ್ತು ಪೋಷಕ ಪಾತ್ರಗಳಿಗಾಗಿ ಇಂದು ಜು.30 ರವಿವಾರದಂದು ಜ್ಞಾನ ಭಾರತಿ ವಿದ್ಯಾಮಂದಿರದಲ್ಲಿ ಆಡಿಷನ್ ನಡೆಯಲಿದೆ. ಮಕ್ಕಳ ಪಾತ್ರಕ್ಕಾಗಿ 12 ರಿಂದ 14 ವರ್ಷದ ಮಕ್ಕಳು ಭಾಗವಹಿಸಬಹುದು. ಪೋಷಕ ಪಾತ್ರಗಳಿಗಾಗಿ 30 ರಿಂದ 45 ವರ್ಷದ ವಯಸ್ಕರು ಭಾಗವಹಿಸಬಹುದು. ಚಲನಚಿತ್ರ ಆಯ್ಕೆ ಪ್ರಕ್ರಿಯೆಗೆ ಬರುವಾಗ ಅಭ್ಯರ್ಥಿಗಳು ಆಧಾರ್ ಕಾರ್ಡ್ ಹಾಗೂ 2 ಪಾಸ್‌ಪೋರ್ಟ್ ಸೈಜ್ ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು. ಆಡಿಷನ್ ಭಾಗವಹಿಸುವ ಅಭ್ಯರ್ಥಿಗಳಿಗೆ 2…