Tag: DSS
-
ಹಿಂದಿನ ಸರ್ಕಾರ ದೇಶ ದ್ರೋಹಿಗಳನ್ನು ಪಠ್ಯಕ್ರಮದಲ್ಲಿ ಸೇರಿಸಿತ್ತು; ವಾಯ್.ಸಿ.ಮಯೂರ
ಸಿಂದಗಿ: ರಾಜ್ಯದ ನೂತನ ಮುಖ್ಯ ಮಂತ್ರಿಗಳು ಪ್ರಜಾ ಪ್ರಭುತ್ವವಾದಿ ಅಪ್ಪಟ ಅಂಬೇಡ್ಕರವಾದಿ ಸಿದ್ದರಾಮಯ್ಯನವರ ನೇತೃತ್ವದ ಈ ಸರಕಾರ ಪಠ್ಯಕ್ರಮ ಪರಿಷ್ಕರಣೆ ಮಾಡಿ ಆದೇಶ ಮಾಡಿರುವ ಕ್ರಮ ತುಂಬಾ ಸ್ವಾಗತಾರ್ಹ ಸಂಗತಿಯಾಗಿದೆ ಎಂದು ವಾಯ್.ಸಿ.ಮಯೂರ ಅಭಿಪ್ರಾಯಪಟ್ಟರು. ಹಿಂದಿನ ಸರಕಾರದ ಪಠ್ಯಕ್ರಮದಲ್ಲಿ, ಬಾಡಿಗೆ ಭಾಷಣಕಾರರನ್ನು, ಚಿಂತಕರೆಂದು ಬಿಂಬಿಸಿ, ಅವರ ಬರಹಗಳನ್ನು ಪಠ್ಯಕ್ರಮದಲ್ಲಿ ಸೇರಿಸಿತ್ತು, ಅಲ್ಲದೆ ಕೋಮುವಾದ ಪ್ರಚೋದನೆಯನ್ನು, ದೇಶ ದ್ರೋಹಿಗಳನ್ನು ಪಠ್ಯದಲ್ಲಿ ಸೇರಿಸಿತ್ತು. ಅನೇಕ ಪ್ರತಿರೋಧದ ನಡುವೆಯಲ್ಲಿ ಹಿಂದಿನ ಸರಕಾರ ಸರ್ವಾಧಿಕಾರಿ ದೋರಣೆ ಪ್ರದರ್ಶಿಸಿತ್ತು. ಆದರೆ ಸನ್ಮಾನ್ಯ ಶ್ರೀ ಸಿದ್ದರಾಮಯ್ಯವನರ…