Tag: CRIME
-
ಶರಣಪ್ಪ ಕಕ್ಕಳಮೇಲಿಯ ತಲೆ ಮೇಲೆ ಕಲ್ಲೇಸೆದು ಕೊಲೆ
ಬಸ್ಸ್ ನಿಲ್ದಾಣದ ಎದುರಿಗಿರುವ ಸರ್ಕಾರಿ ಶಾಲಾ ಕೊಠಡಿ ಎದುರಿಗೆ ಕಲ್ಲಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ. ಸಿಂದಗಿ : ಮಾತಕ್ಷೇತ್ರದ ಮಲಘಾಣ ಗ್ರಾಮದ ರಾಜಕೀಯ ಮುಖಂಡ ಶರಣಪ್ಪ ಅಪ್ಪಣ್ಣ ಕಕ್ಕಳಮೇಲಿ ವಯಾ 45 ಅನುಮಾನಾಸ್ಪದವಾಗಿ ರಾತ್ರಿಹೊತ್ತು ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಒಂದು ವಾರದಿಂದ ಮನೆಗೆ ಬಂದಿರುವುದಿಲ್ಲ ಕುಡಿದು ಊರು ಬಿಡುವುದು ಇದು ಮೊದಲಲ್ಲ ಎಂಬ ಮಾಹಿತಿ ಲಭಿಸಿದ್ದು ವಾರದ ಹಿಂದೆ ಉಳ್ಳಾಗಡ್ಡಿ ಮಾರಾಟವಾದ ಹಣ ಮನೆಗೆ ನೀಡಿ ಹೋದವನ್ನು ಇಂದು ಶವವಾಗಿ ಮಲಗಿದ್ದಾನೆ ಎಂಬ ಕುಟುಂಬಸ್ಥರ…
-
ಸಾಲಭಾದೆ ಸತೀಶ್ ತಾತೋಡೆ ನೇಣಿಗೆ ಶರಣು
ಇಸ್ಪೀಟ್ ದುಶ್ಚಟಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ವಿಜಯಪುರ ಹೈವೆ ಯಲ್ಲಿರುವ ತ್ರಿಶೂಲ ದಾಭಾದಲ್ಲಿ ನಡೆದಿದೆ. ಸಿಂದಗಿ : ಎಗ್ಗಿಲ್ಲದೆ ನಡೆಯುತ್ತಿರುವ ಇಸ್ಪೀಟ್ ಅಡ್ಡೆಗಳಿಂದ ಮತ್ತೋಂದು ಆತ್ಮಹತ್ಯೆ ಪ್ರಕರಣ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿಜಯಪುರ ಹೈವೆ ಯಲ್ಲಿರುವ ತ್ರಿಶೂಲ ದಾಬಾ ದಲ್ಲಿ ಬೆಳಗಿನ ಜಾವ ಸತೀಶ್ ಸಿದ್ದೋಬಾ ತಾತೋಡೆ ( ವಯಸ್ಸು 44 ) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳದಲ್ಲಿದ್ದ ಮೃತ್ತನ ತಂದೆ ಸಾಲಗಾರರ ಕಿರುಕುಳಕ್ಕೆ ನನ್ನ ಮಗ…
-
ವಿಡೀಯೊಮಾಡಿ ಆತ್ಮಹತ್ಯೆಗೆ ಶರಣಾದ ಹೋಮಗಾರ್ಡ್ | ಅನೈತಿಕ ಸಂಬಂಧವೇ ಕಾರಣ ?
ತಾಲ್ಲೂಕಿನ ಬಂದಾಳ ಗ್ರಾಮದ ಸಮೀಪವಿರುವ ಬಸವಣ್ಣ ದೇವಸ್ಥಾನದ ಹತ್ತಿರ ಹೋಮಗಾರ್ಡ್ ಶಿವಾನಂದ ಚೌದರಿ ಸಾ||ಬೂದಿಹಾಳ (42) ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಿಂದಗಿ : ಆತ್ಮಹತ್ಯೆಗೂ ಮೋದಲು ವಿಡೀಯೊ ಚಿತ್ರಿಕರಣ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿದ ಮೃತ್ತ ಶಿವಾನಂದ ಚೌದರಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರೇಯಸಿಯೊಂದಿಗೆ ಇರುವ ಭಾವಚಿತ್ರಗಳು ಜಾಲತಾಣಗಳಲ್ಲಿವೆ. ನನ್ನ ಮೂರು ಮಕ್ಕಳು ಪರದೇಶಿ ಯಾದರು ಚಿಂತೆ ಇಲ್ಲ ಅವಳಿಗೆ ಶೀಕ್ಷೆಕೊಡಿಸಿ. ಒಂದು ಬೆರಳಿಂದ ಇನ್ನೊಂದು ಬೆರಳಿಗೆ ಉಗುಳು ಹಚ್ಚುತ್ತಾಳೆ ತುಂಬಾ ಚಾಲಾಕಿ ಹೆಣ್ಣು, ಅವಳಿಗಾಗಿ ನಾನು …
-
ಇಸ್ಪೀಟ್ ಕ್ಲಬ್ ವ್ಯವಹಾರಕ್ಕಾಗಿ ರೌಡಿ ಶೀಟರ್ ಬರ್ಬರ ಕೊಲೆ?
ಆಲಮೇಲ: ನೂತನ ತಾಲ್ಲೂಕಿನ ದೇವರನಾವದಗಿ ಗ್ರಾಮದಲ್ಲಿ ರೌಡಿ ಶೀಟರ್ ಮಾಳು ತಂದೆ ಯಮನಪ್ಪ ಮೇತ್ರಿ (38) ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಕೋಲೆಯಾದ ವ್ಯಕ್ತಿ ಹಲವು ವರ್ಷಗಳಿಂದ ರೌಡಿ ಶೀಟರ್ ಆಗಿದ್ದು ಕೆಲವೇ ದಿನಗಳ ಹಿಂದೆ ಸೇರವಾಸ ಅನುಭವಿಸಿ ಬಂದಿದ್ದ. ಹತ್ಯೆ ಮಾಡಲು ಕಾರಣ ಶೋಧಿಸಿದ ತಂಡಕ್ಕೆ ಬಲ್ಲ ಮೂಲಗಳಿಂದ ಆಶ್ಚರ್ಯ ಎಂಬಂತೆ ಅಕ್ರಮವಾಗಿ ನಡೆಯುತ್ತಿರುವ ಇಸ್ಪೀಟ್ ಕ್ಲಬ್ ಕಾರಣ ಎಂಬುದು ತಿಳಿದುಬಂದಿದೆ. ಅಲ್ಲಿ ನಡೆದ ಹಣದ ವಹಿವಾಟಿನಲ್ಲಿ ವ್ಯತ್ಯಾಸ ಕಂಡು ಬಂದ ಕಾರಣದಿಂದ. ಮೂವರೂ ಸೇರಿ…