Tag: COLLEAGE

  • ಸಾಧಕರ ಸಾಧನೆಗಳು  ಮಾದರಿಯಾಗಲಿ ; ನ್ಯಾಯಾಧೀಶ ನಾಗೇಶ ಮೋಗರೆ | ಕಾನೂನು ಅರಿವು ಕಾರ್ಯಕ್ರಮ

    ಸಾಧಕರ ಸಾಧನೆಗಳು ಮಾದರಿಯಾಗಲಿ ; ನ್ಯಾಯಾಧೀಶ ನಾಗೇಶ ಮೋಗರೆ | ಕಾನೂನು ಅರಿವು ಕಾರ್ಯಕ್ರಮ

    ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ ಮೋಗರೆ ಮಾತನಾಡಿದರು. ವೇಗದೂತ ಜನದನಿ ಸಿಂದಗಿ: ಸರ್ಕಾರಿ ಕಾಲೇಜಿನಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ವಾತಾವರಣವನ್ನು ನಿರ್ಮಿಸಿದ ಕಾಲೇಜಿನ ಪಾಚಾರ್ಯ ಬಳಗದ ಕಾರ್ಯ ಶ್ಲಾಘನೀಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ ಮೋಗರೆ ಹರ್ಷವನ್ನು ವ್ಯಕ್ತಪಡಿಸಿದರು. ತಾಲೂಕು ಕಾನೂನು ಸಮಿತಿ, ವಕೀಲರ ಸಂಘ ಸಿಂದಗಿ ಹಾಗೂ ಸರ್ಕಾರಿ ಪ.ಪೂ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ಹಕ್ಕುಗಳು, ಸಂತ್ರಸ್ತ ಪರಿಹಾರ ಯೋಜನೆ, ಪೋಕ್ಸೋ…