Tag: BUDDHA
-
ದೇಶ ವಿದೇಶಗಳಿಂದ ಪೂಜ್ಯ ಭಂತೆಜಿಗಳ ಆಗಮನ ನಾಳೆ ದಮ್ಮ ಪೂಜಾ ಮಹೋತ್ಸವ
ಇಂದು ಬೋಧಿವೃಕ್ಷಾ ಪೂಜೆ. ನಾಳೆ ಚಿವರ ಹೋತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಮರವಣಿಗೆ ಪ್ರತಿವರ್ಷದಂತೆ ಸಾಗುವುದೆಂದು ಪೂಜ್ಯ ಭಂತೆ ಸಂಘಪಾಲ ಹೇಳಿದರು. ಸಿಂದಗಿ : ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ದೇಶ ವಿದೇಶಗಳಿಂದ ಬೌದ್ಧಗುರು (ಪೂಜ್ಯ ಭಂತೇಜಿಗಳು) ಆಗಮಿಸುವರು ಅವರಿಗೆ ಸಿಂದಗಿ ಉಪಾಸಕ ಉಪಾಸಕಿಯರಿಂದ ಅಷ್ಠ ಪರಿಷ್ಕಾರ ದರ್ಶನ ಮೆರವಣಿಗೆ ಹಾಗೂ ಸಂಜೆ 5 ರಿಂದ 7 ಗಂಟೆ 30 ನಿಮಿಷದ ವರೆಗೆ ಧಮ್ಮ ಪ್ರವಚನ ತದ ನಂತರ ಬಿಕ್ಕು ಸಂಘಕ್ಕೆ ಅಷ್ಟ…