Tag: BJP
-
ಸುಧಾಕರ ಸೋತ ನಂತರ ಭ್ರಮನಿರಸನರಾಗಿ ಈ ಮಾತು ಹೇಳಿದ್ದಾರೆ ; ಎಂಟಿಬಿ
ಸಾಮಾಜಿಕ ಜಾಲತಾಣ: ಬೆಳಿಗ್ಗೆ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಮಾಡಿದ ಟ್ವೀಟ್ ಹಲವು ಚರ್ಚೆಗಳು ಹುಟ್ಟುಹಾಕಿತ್ತು ಈಗ ಬಿಜೆಪಿಯ ಇನ್ನೋರ್ವ ಮಾಜಿ ಸಚಿವ ಟ್ವೀಟ್ ಮುಖಾಂತರ ಸುಧಾಕರ ಇವರಿಗೆ ಪ್ರಶ್ನೆ ಮಾಡಿದ್ದಾರೆ. ಮಾಜಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಸರಣಿ ಟ್ವೀಟ್ ಮುಖಾಂತರ ಹಲವು ವಿಷಯಗಳ ಹಂಚಿಕೊಂಡಿದ್ದು ಸುಧಾಕರ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಟ್ವೀಟ್ ಮಾಡಿದ್ದಾರೆ. ಅವರು ಸರಣಿ ಟ್ವೀಟ್ ಗಳು ಕೆಳಗಿನಂತಿವೆ. ಮಾನ್ಯ ಸಿದ್ದರಾಮಯ್ಯ ರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ…
-
ಫ್ರಾಡ್ ಗಳ ಮಾತು ಕೇಳಿ ಸುದ್ದಿ ಬಿತ್ತರಿಸಲಾಗುತ್ತಿದೆ ; ಡಿಕೆಶಿ
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ಬಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೊದಲ ಪ್ರತಿಕ್ರಿಯೆ. ನಗುತ್ತಲೆ ಕಾರಿನಿಂದ ಇಳಿದು ಮಾಧ್ಯಮದವರೊಂದಿಗೆ ಎರಡೆ ಎರಡು ಮಾತುಗಳನ್ನಾಡಿದ ಡಿ.ಕೆ.ಶಿವಕುಮಾರ್ ಅವರು ಮಾದ್ಯಮಗಳು ಬಿತ್ತರಿಸುತ್ತಿದ ಸುದ್ದಿ ಮುಂದಿನ ಸಿ.ಎಂ ಸಿದ್ದರಾಮಯ್ಯ ಎಂಬುವುದರ ವಿರುದ್ಧ ಅಸಮಾಧಾನ ಹೊರಹಾಕಿದಂತೆ ಗೋಚರಿಸಿತ್ತು. ಮಾದ್ಯಮದವರು ತಮ್ಮ ಗೌರವ, ಘನತೆಯನ್ನು ಕಳೆದುಕೊಳ್ಳುತ್ತಿದ್ದಾರೆ, ನೀವು ಸತ್ಯ ಬರೆಯುತ್ತಿಲ್ಲ ಫ್ರಾಡ್ ಗಳು ಹೇಳಿದ ಸುಳ್ಳನ್ನು ಬರೆಯುತ್ತಿದ್ದಾರೆ ನಾನೇನು ಮಾತಾಡಲ್ಲ ಎಲ್ಲಾ ಬೋಗಸ್ ಸುದ್ದಿಗಳು ಬಿತ್ತರಿಸಲಾಗುತ್ತಿದೆ…
-
ಇದುವರೆಗೂ “ಸಿ.ಎಂ” ಆಯ್ಕೆ ಆಗಿಲ್ಲ ರಣದೀಪ್ ಸಿಂಗ್ ಸುರ್ಜೆವಾಲ
ನವದೆಹಲಿ: ಕಾಂಗ್ರೆಸ್ ಉಸ್ತುವಾರಿ ಇಂದು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಇದುವರೆಗೂ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ 48ರಿಂದ 72ಗಂಟೆಗಳಲ್ಲಿ ಸ್ಪಷ್ಟಪಡಿಸುವರು ಸುಮ್ಮನೆ ಗೊಂದಲ ಸೃಷ್ಟಿ ಬೇಡ. ಬಿಜೆಪಿಯವರು ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಹುದ್ದೆ ಕುರಿತು ಪಕ್ಷದ ಪ್ರಮುಖರು ಚರ್ಚೆ ಮಾಡುತ್ತಿದ್ದಾರೆ. ಮೊದಲ ಮಂತ್ರಿ ಮಂಡಲದಲ್ಲಿ ನಾವು ನೀಡಿರುವ 5ಗ್ಯಾರಂಟಿಗಳನ್ನು ಜಾರಿಗೆ ತರುತ್ತೆವೆ. ಭ್ರಷ್ಟಾಚಾರ ಮುಕ್ತವಾದ, ಸರಳ ಹಾಗೂ…
-
ಭೂಸನೂರ ಒಳ್ಳೆಯವರು ಆದರೆ ಪಕ್ಷದ ಸಿದ್ದಾಂತವನ್ನು ಮುಸ್ಲಿಂರು ವಿರೋಧಿಸುವೆವು ; ಎಸ್.ಎಂ.ಪಾಟೀಲ
ಸಿಂದಗಿ: ಮುಸ್ಲಿಂರು ಬಿಜೆಪಿಗೆ ಬೆಂಬಲ ಕೊಡುತ್ತಿಲ್ಲ ಕೆಲವು ವ್ಯಕ್ತಿಗಳು ಮಾತ್ರ ಹೋಗಿದಕ್ಕೆ ಸಮಾಜವೆ ಹೋಗಿದೆ ಎಂಬುದು ತಪ್ಪು ಎಂದು ಕಾಂಗ್ರೇಸ್ ಪಕ್ಷದ ವಕ್ತಾರರಾದ ಎಸ್.ಎಂಪಾಟೀಲ ಗಣಿಯಾರ ಹೇಳಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಚುನಾವಣೆಗು ಮುನ್ನ 2ಬಿ ಮಿಸಲಾತಿಯನ್ನು ಬಿಜೆಪಿ ಪಕ್ಷ ಕೈ ಬಿಟ್ಟಿರುವುದು ರಾಜ್ಯವ್ಯಾಪಿ ವಿರೋಧವ್ಯಕ್ತ ಪಡಿಸಲಾಗುತ್ತಿದೆ. ಬಿಜೆಪಿಯು ಗೋಹತ್ಯೆ ನೆಪದಲ್ಲಿ ಮುಸ್ಲಿಂರನ್ನು ಹಿಂಸಿಸಲಾಗುತ್ತಿದೆ, ಹಿಜಾಬ್ ವಿಷಯವನ್ನು ನ್ಯಾಯಾಲಯದ ವರೆಗೆ ತೆಗೆದುಕೊಂಡು ಹೋದರು, ಗುಡಿ-ಮಂದಿರಗಳ ಮುಂದೆ ಮುಸ್ಲಿಂರು ವ್ಯಾಪಾರ ಮಾಡಬೇಡಿ ಎಂದು ತಡೆಹಿಡಿದರು, ಅಜಾನ್ ಗಳು…
-
ನಾವು ರಾಜಕಾರಣ ಮಾಡುತ್ತಿರುವುದೆ ಪಕ್ಕಾ ಅಂಬೇಡ್ಕರ ವಾದದ ರಾಜಕಾರಣ ; ಎನ್.ಮಹೇಶ್
ಕೊಳ್ಳೇಗಾಲ : ಸಂವಿಧಾನ ಬದಲಿಸಲು ಅದೆನ್ನು ಮಗ್ಗಿಪುಸ್ತಕ ಅಲ್ಲ ಹರಿ,ಹರ,ಬ್ರಹ್ಮ ಬಂದರು ಸಂವಿಧಾನ ಬದಲಿಸಲು ಬಿಡಲ್ಲ ಅಪಪ್ರಚಾರ ಮಾಡುವುದು ಬಿಡಿ ಎಂದು ಶಾಸಕ ಎನ್.ಮಹೇಶ್ ಗುಡುಗಿದರು. ಮತಕ್ಷೇತ್ರದ ದಲಿತ ಕಾಲೋನಿಗೆ ಮತಯಾಚನೆಗೆ ತೆರಳಿದ ಅವರು ಕಾಂಗ್ರೇಸ್ ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಿದೆ. 70 ವರ್ಷಗಳ ಕಾಲ ಆಡಳಿತ ಮಾಡಿದ ಕಾಂಗ್ರೇಸ್ ಸಂವಿಧಾನದ ಬಗ್ಗೆ ಚರ್ಚೆ ಮಾಡಲಿಲ್ಲ ಯಾಕೆ? ಬಿಜೆಪಿ ಸರಕಾರದಲ್ಲಿ ಆರು ದಿನಗಳ ಕಾಲ ಅಧಿವೇಶನದಲ್ಲಿ ಚರ್ಚೆಮಾಡಲಾಯಿತು. ಬಿಜೆಪಿ ಯವರು ಸಂವಿಧಾನ ಬದಲಿಸುತ್ತಾರೆ ಎಂದು ಮಾತನಾಡುತ್ತಿರಿ ಹರಿ,ಹರ,ಬ್ರಹ್ಮ…