Tag: BANK
-
ಸಮಯಕ್ಕೆ ಬಾರದ ಚುನಾವಣಾಧಿಕಾರಿ | ಜಿಲ್ಲಾಧೀಕಾರಿಗಳು ಗಮನ ಹರಿಸಲಿ ಕೂಚಬಾಳ | ಅಂತಿಮ ಕಣದಲ್ಲಿ ಹನ್ನೊಂದು ಅಭ್ಯರ್ಥಿಗಳು
ದಿ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ ನಿ. ಸಿಂದಗಿ ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿದ್ದು ನಿಯಮಗಳನ್ನು ಪಾಲಿಸಬೇಕಾದ ಚುನಾವಣಾಧೀಕಾರಿ ಸಮಯಕ್ಕೆ ಬಾರದಿರುವುದರಿಂದ ಗೊಂದಲ ಸೃಷ್ಟಿಯಾಯಿತು. ಸಿಂದಗಿ : ಪಟ್ಟಣದ ಪ್ರತಿಷ್ಟಿತ ಬ್ಯಾಂಕಗಳಲ್ಲೊಂದಾದ ಪಟ್ಟಣ ಸಹಕಾರಿ ಬ್ಯಾಂಕ ನಿ. ಸಿಂದಗಿ ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿತ್ತು ನಿಯಮಾವಳಿಗಳು ಪಾಲಿಸಬೇಕಾದ ಚುನಾವಣಾಧಿಕಾರಿ ವಿಜಯಕುಮಾರ ನಾಯಕ ಸಮಯ ಪ್ರಜ್ಞೆ ಮರತ್ತಿದ್ದಾರೆ. ಇಲ್ಲಿ ಈ ರೀತಿಯ ಚುನಾವಣೆಯ ಬೇಜವಾಬ್ದಾರಿಗಳು ನೋಡಿದರೆ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆಯುತ್ತಿದ್ದೆ ಎಂದು ಸಾರ್ವಜನಿಕರಲ್ಲಿ ಮೂಡುತ್ತಿದೆ. ಮೂರು…