Tag: BANAJIGA

  • ಆರು ದಶಕಗಳಿಂದ ಬಣಜಿಗ ಸಮಾಜದ ಋಣ ಮನಗೂಳಿ ಕುಟುಂಬದ ಮೇಲಿದೆ : ಶಾಸಕ ಅಶೋಕ ಮನಗೂಳಿ

    ಆರು ದಶಕಗಳಿಂದ ಬಣಜಿಗ ಸಮಾಜದ ಋಣ ಮನಗೂಳಿ ಕುಟುಂಬದ ಮೇಲಿದೆ : ಶಾಸಕ ಅಶೋಕ ಮನಗೂಳಿ

    ರಾಜಕೀಯ ಬದಲಾವಣೆಯಿಂದಾಗಿ ಹಲವು ಕಾರ್ಯಗಳು ಕುಂಠಿತಗೊಂಡಿವೆ ಅದನ್ನು ಮುಂದಿನ ದಿನಮಾನಗಳಲ್ಲಿ ಪೂರ್ಣಗೋಳಿಸಿ ಎಂದು ಎಂ.ಎಂ.ಪಡಶೇಟಿ ಹೇಳಿದರು. ಸಿಂದಗಿ : ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಅಧ್ಯಕ್ಷರಾದ ಎಂ.ಎಂ.ಪಡಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಲ ವೃತ್ತಿಯಾಧಾರಿತ ಕಾಯಕ ಪ್ರೀಯತೆಯ ಜತೆಗೆ ವಿವಿಧ ಸಮಾಜಗಳಿಗೆ ತನು-ಮನದ ದಾಸೋಹ ಮಾಡಿದ ಇತಿಹಾಸ ಹೊಂದಿರುವ ಬಣಜಿಗರ ಇತಿಹಾಸ 12ನೇ ಶತಮಾನ ಅಂದರೆ  ಅಣ್ಣ ಬಸವಣ್ಣನವರ…