Tag: ALMEL
-
ಆನೆಕಾಲು ಮಾತ್ರೆ ನುಂಗಿ ಕಾರ್ಯಕ್ರಮ ಚಾಲನೆ ನೀಡಿದ ಅಧಿಕಾರಿಗಳು
ರಾಷ್ಟ್ರೀಯ ಆನೆಕಾಲು ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದ ತಾಲೂಕಾ ಚಾಲನಾ ಸಮಿತಿ ಸಭೆಯನ್ನು ಆಲಮೇಲ ದಂಡಾಧಿಕಾರಿ ಸುರೇಶ ಚಾವಲಾರ ಹಾಗೂ ಆಯ್.ಜೆ.ಬಳಗಾನೂರ ಗ್ರೇಡ2 ತಹಶೀಲ್ದಾರರು ಸಿಂದಗಿ ಇವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರರ ಕಾರ್ಯಲಯದಲ್ಲಿ ಜರುಗಿತು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಾ ಆರೋಗ್ಯ ಅಧಿಕಾರಿ ಡಾ||.ಎ.ಎ.ಮಾಗಿ ಇವರು ಮಾತನಾಡಿ ಸಿಂದಗಿ ತಾಲೂಕಿನ ಮಲಘಾಣ, ಮೋರಟಗಿ, ಬಳಗಾನೂರ, ಚಾಂದಕವಟೆ, ಆಲಮೇಲ ಪ್ರಾ. ಆ. ಕೇಂದ್ರಗಳು ಹಾಗೂ ಸಿಂದಗಿ ನಗರದಲ್ಲಿ ದಿನಾಂಕ-18/01/2024 ರಿಂದ ಸಾಮೂಹಿಕ…
-
ಮೋರಟಗಿ ಗ್ರಾಮ ಪಂಚಾಯತ ಅವಿರೋಧ ಆಯ್ಕೆ
ಮೋರಟಗಿ ಸರ್ವ ಸದಸ್ಯರ ಬೆಂಬಲದೊಂದಿಗೆ ಅವಿರೋಧವಾಗಿ ಆಯ್ಕೆಯಾದ ಗೌರಮ್ಮ ಮತ್ತು ದೌಲಾಬಿ ಆಲಮೇಲ: ತಾಲ್ಲೂಕಿನ ಮೋರಟಗಿ ಗ್ರಾಮ ಪಂಚಾಯತ ಗೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ತಾಲೂಕಿನ ವಲಯ ಅರಣ್ಯ ಅಧಿಕಾರಿ ಆರ್.ಎಸ್.ಬಿರಾದಾರ ಗೊತ್ತು ಪಡಿಸಿದ ಚುನಾವಣಾಧಿಕಾರಿ ನಡೆಸಿಕೊಟ್ಟರು. ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಏಕಮಾತ್ರ ನಾಮಪತ್ರಗಳು ಸಲ್ಲಿಕೆಯಾಗಿದ್ದು. ಅಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಅಮೋಘಸಿದ್ದ ನಡುವಿನಕೇರಿ, ಉಪಾಧ್ಯಕ್ಷ ಸ್ಥಾನಕ್ಕೆ ದೌಲಾಬಿ. ಯಾಕುಬಸಾಬ ಮುಲ್ಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಆರ್.ಎಸ್.ಬಿರಾದಾರ ಚುನಾವಣಾ ಫಲಿತಾಂಶ ಘೋಷಣೆ ಮಾಡಿದರು. ನಂತರ…
-
ನಿರಂತರ ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ ಕುಟುಂಬ ಬೀದಿಗೆ
ಕುಸಿದ ಮೇಲ್ಛಾವಣಿಯಿಂದ ಕುಟುಂಬ ಕಂಗಾಲು ಆಶ್ರಯಕ್ಕಾಗಿ ಪರದಾಡುತ್ತಿರುವ ಕುಟುಂಬದ ಸದಸ್ಯರು ನೇರವಾಗುವವರಾರು ಸಿಂದಗಿ : ಕಳೆದ ಒಂದು ವಾರದಿಂದ ಪಟ್ಟಣ ಮತ್ತು ಸುತ್ತಮುತ್ತ ಬಿಟ್ಟು ಬಿಡದೆ ಬರುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಮಳೆಯ ಜೊತೆಯಲ್ಲಿ ಥಂಡಿ ಗಾಳಿ ಕೂಡ ಬೀಸುತ್ತಿದೆ. ತಾಲೂಕಿನ ಮದರಿ ಗ್ರಾಮದ ಸಿದ್ದಪ್ಪ ಗುರಪ್ಪ ಸುತಾರ ಅವರ ಮನೆಯ ಮೇಲಿನ ಗೋಡೆ ಮಳೆಯಿಂದಾಗಿ ಬಿದ್ದುಹೋಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಸಿದ್ದಪ್ಪ ಸುತಾರ ಅವರ ಮನೆಯಲ್ಲಿ ಒಟ್ಟು ಆರು ಜನರು ವಾಸವಾಗಿದ್ದಾರೆ.…
-
ಆಲಮೇಲ ತಾಲ್ಲೂಕಿನ ಗ್ರಾಮ ಪಂಚಾಯತ ಅಧ್ಯಕ ಉಪಾಧ್ಯಕರ ಮೀಸಲಾತಿ ಪ್ರಕಟ.
ಆಲಮೇಲ : ತಾಲೂಕಿನ ಗ್ರಾಮ ಪಂಚಾಯತಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆ ಪ್ರಕ್ರಿಯೆ ಆಲಮೇಲ ಪಟ್ಟಣದ ಖಾಸಗಿ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ರವರ ನೇತೃತ್ವದಲ್ಲಿ ಜರುಗಿತ್ತು. ಬಗಲುರ : ಅಧ್ಯಕ್ಷ: ಪ್ರವರ್ಗ ಬ ಉಪಾಧ್ಯಕ್ಷ: ಎಸ್.ಸಿ ಮಹಿಳೆ ಬಳಗಾನೂರ ಅಧ್ಯಕ್ಷ: ಪ್ರವರ್ಗ ಅ ಮಹಿಳೆ ಉಪಾಧ್ಯಕ್ಷ: ಸಾಮಾನ್ಯ ಬಮ್ಮನಹಳ್ಳಿ: ಅಧ್ಯಕ್ಷ: ಎಸ್.ಸಿ ಉಪಾಧ್ಯಕ್ಷ: ಪ್ರವರ್ಗ ಅ ಮಹಿಳೆ ದೇವಣಗಾಂವ: ಅಧ್ಯಕ್ಷ: ಸಾಮಾನ್ಯ ಮಹಿಳೆ ಉಪಾಧ್ಯಕ್ಷ: ಸಾಮಾನ್ಯ ಮಹಿಳೆ ದೇವರನಾವದಗಿ: ಅಧ್ಯಕ್ಷ: …