Author: vegadhut@gmail.com.
-
ಶರಣಪ್ಪ ಕಕ್ಕಳಮೇಲಿಯ ತಲೆ ಮೇಲೆ ಕಲ್ಲೇಸೆದು ಕೊಲೆ
ಬಸ್ಸ್ ನಿಲ್ದಾಣದ ಎದುರಿಗಿರುವ ಸರ್ಕಾರಿ ಶಾಲಾ ಕೊಠಡಿ ಎದುರಿಗೆ ಕಲ್ಲಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ. ಸಿಂದಗಿ : ಮಾತಕ್ಷೇತ್ರದ ಮಲಘಾಣ ಗ್ರಾಮದ ರಾಜಕೀಯ ಮುಖಂಡ ಶರಣಪ್ಪ ಅಪ್ಪಣ್ಣ ಕಕ್ಕಳಮೇಲಿ ವಯಾ 45 ಅನುಮಾನಾಸ್ಪದವಾಗಿ ರಾತ್ರಿಹೊತ್ತು ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಒಂದು ವಾರದಿಂದ ಮನೆಗೆ ಬಂದಿರುವುದಿಲ್ಲ ಕುಡಿದು ಊರು ಬಿಡುವುದು ಇದು ಮೊದಲಲ್ಲ ಎಂಬ ಮಾಹಿತಿ ಲಭಿಸಿದ್ದು ವಾರದ ಹಿಂದೆ ಉಳ್ಳಾಗಡ್ಡಿ ಮಾರಾಟವಾದ ಹಣ ಮನೆಗೆ ನೀಡಿ ಹೋದವನ್ನು ಇಂದು ಶವವಾಗಿ ಮಲಗಿದ್ದಾನೆ ಎಂಬ ಕುಟುಂಬಸ್ಥರ…
-
ಬೀಗ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರು
ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಪೊಲೀಸ್ ಡಾಗ್ ಸ್ಕ್ವಾಡ್ ಕಾರ್ಯಾಚರಣೆ. ಸಿಂದಗಿ : ಪಟ್ಟಣದ ಮನಗೂಳಿ ಲೇಔಟ್ ನಲ್ಲಿರುವ ಮಹೇಶ ಮಸಳಿ ಇವರ ಮನೆಗೆ ನುಗ್ಗಿದ ಖದೀಮರು ಒಟ್ಟು ಮೂವತ್ತು ಸಾವಿರ ನಗದು ಹಾಗೂ ಎಂಬತ್ತು ಗ್ರಾಂ ಚಿನ್ನ ದೋಚಿ ಪರಾರಿ ಆಗಿದ್ದಾರೆ. ಮಹೇಶ್ ಮೂಲತಃ ಆಲಮೇಲ ಪಟ್ಟಣದವರಾಗಿದ್ದು ಗಾಲೀಬ ಸಾಬರ ಜಾತ್ರೆ ನಿಮಿತ್ತ ಮನೆಗೆ ಬೀಗ ಹಾಕಿ ಆಲಮೇಲಕ್ಕೆ ತೆರಳಿದಾಗ ಘಟನೆ ನಡೆದಿದೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಪ್ರಕರಣ…
-
ಮುಂದುವರಿದ ತೆರವು ಕಾರ್ಯಾಚರಣೆ | ಚಿಕನ್ ಮಟನ್ ಅಂಗಡಿ ಶಿಪ್ಟಿಂಗ್
ಹಲವು ದಿನಗಳಿಂದ ಸಿಂದಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅತಿಕ್ರಮಣ ಗೊಂಡ ರಸ್ತೆ ಕಾರ್ಯಾಚರಣೆ ದೀಪಾವಳಿ ನಂತರ ಮತ್ತೆ ಬೂಲ್ಡೋಜರ್ ಸದ್ದು ಮಾಡಲು ಪ್ರಾರಂಭಿಸಿದೆ. ಸಿಂದಗಿ : ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ತೆರವು ಕಾರ್ಯಾಚರಣೆ ಟಿಪ್ಪು ಸುಲ್ತಾನ್ ವೃತ್ತಕ್ಕೆ ಬಂದು ದೀಪಾವಳಿ ಅಂಗವಾಗಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಇಂದು ಪುನಃ ತೆರವು ಕಾರ್ಯಾಚರಣೆಗೆ ಇಳಿದ ಪುರಸಭೆ ಸಿಬ್ಬಂದಿ ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು ತಮ್ಮನಾದ ತಮ್ಮಣ್ಣನವರ ಮಾಲಿಕತ್ವದ ಬಹುತೇಕ ಸ್ಟೆಪ್ಸ್ಗಳು ತೆರವು ಮಾಡಿದರು ಈ ಸಂದರ್ಭದಲ್ಲಿ ಮಾಜಿ…
-
ದೀಪಾವಳಿಗೆ ಬೆಳಕಿನ ಊಡುಗುರೆ ನೀಡಿದ ಶಾಸಕ ಅಶೋಕ ಮನಗೂಳಿ
ಬೆಳಕಿನ ಹಬ್ಬ ದೀಪಾವಳಿ ದಿನದಂದು ಸಿಂದಗಿ ರಸ್ತೆಗೆ ಅಲಂಕಾರಿಕ ದೀಪಗಳಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು. ಸಿಂದಗಿ : ಪಟ್ಟಣದ ಪ್ರಮುಖ ರಸ್ತೆ ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗದಲ್ಲಿ ಇಂದು ದುದನಿ ಅವರ ಅಂಗಡಿ ಮುಂದುಗಡೆ ಅಳವಡಿಸಿದ ಮೇನ್ ಸ್ವೀಚ್ ಆನ್ ಮಾಡುವುದರ ಮೂಲಕ ಅಲಂಕಾರಿಕ ದೀಪಗಳಿಗೆ ಚಾಲನೆ ನೀಡಿದರು. ಅಲಂಕಾರಿಕ ವಿದ್ಯುತ್ ಕಂಬಗಳ ಕಾಮಾಗಾರಿ ಇಂದಿಗೆ ಕೇವಲ 24 ದಿನಗಳ ಹಿಂದೆ ಬಸವೇಶ್ವರ ವೃತ್ತದಲ್ಲಿ ಐದು ಕೋಟಿ ರೂಪಾಯಿಗಳಲ್ಲಿ ಭೂಮಿ…
-
ವಕ್ಫ್ ಬೋರ್ಡ್ ರೈತರ ಆಸ್ತಿ ಎಂದು ಆದೇಶ ಹೋರಡಿಸಬೇಕು ; ಛಲವಾದಿ ನಾರಾಯಣಸ್ವಾಮಿ ಒತ್ತಾಯ
ಇದು ಕಾಂಗ್ರೆಸ್ ಆಸ್ತಿ ಕಬಳಿಸುವ ಹುನ್ನಾರದಿಂದ ವಕ್ಫ್ ಮೂಲಕ ರೈತರಿಗೆ, ಮಠಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಸಿಂದಗಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಮೊದಲು ಪರಿಶಿಷ್ಟ ವರ್ಗಗಳಿಗೆ ಮಿಸಲಿರುವ 187 ಕೋಟಿ ದುರ್ಬಳಕೆ ಹಗರಣದಲ್ಲಿ ಬಿಜೆಪಿ ಹೋರಾಟಕ್ಕಿಳಿದರೆ 187 ಅಲ್ಲಿ ಕೇವಲ 87ಕೋಟಿ ಎಂದು ಒಪ್ಪಿದಾಯಿತ್ತು. ಮುಡಾ ಹಗರಣದಲ್ಲಿ ಕದ್ದಿರುವ ಸೈಟ್ ಗಳು ರಾತ್ರೋ…