ಹಿಜಾಬ್ ಹಿನ್ನಲೆ ಮಾಶಾ ಅಮಿನಿ ಇರಾನ್ ಪೋಲಿಸರ ಹೊಡೆತಕ್ಕೆ ಬಲಿ

ಇರಾನ್ : ದೇಶದಲ್ಲಿ ಒಂದು ದುರ್ಘಟನೆ ನಡೆದಿದ್ದು ಸರಿಯಾದ ರೀತಿಯಲ್ಲಿ “ಹಿಜಾಬ್ ಧರಿಸಿಲ್ಲವೆಂದು” ಅಲ್ಲಿನ  ಇರಾನ್  ದೇಶದ  ಆಡಳಿತದ ಪೊಲೀಸರು 22 ವರ್ಷದ  ಮಾಶಾ ಅಮಿನಿ ಎಂಬ ಮಹಿಳೆಯ ತಲೆಗೆ ಹೊಡೆದ ಪರಿಣಾಮವಾಗಿ ಪೊಲೀಸರ ವಶದಲ್ಲಿರುವಾಗ ಮೃತ್ತ ಪಟ್ಟಿದ್ದಾಳೆ.

ದುರ್ಘಟನೆಯ  ಹಿನ್ನಲ್ಲೆಯಲ್ಲಿ ಇರಾನ್  #No2Hijab ಕೂಗಿನೊಂದಿಗೆ ಪ್ರತಿಭಟನೆ ನಡೆಸಿದ್ದು ಇರಾನ್  ದೇಶಾದ್ಯಂತ  ಮಹಿಳೆಯರು  40 ವರ್ಷದ  ದಬ್ಬಳಿಕೆ ಸಾಕು ಎಂದು ವಿರೋದಿಸಿ ಅವರ ತೆಲೆಗೂದಲು ಮತ್ತು ಅವರು ಧರಿಸುತ್ತಿದ್ದ ಹಿಜಾಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ.

 


Comments

Leave a Reply

Your email address will not be published. Required fields are marked *