ಚಾಲಕನಿಗೆ ಹೃದಯಘಾತ ಸಿ.ಸಿ.ಕ್ಯಾಮರಾ ಕಣ್ಣೀಗೆ ಕಂಡಿದ್ದೇನೆ?

ಸಿಂದಗಿ: ವಾಹನ ಚಲಿಸುತ್ತಲೆ ಆತ್ಮ  ತ್ಯಜಿಸಿದ ಚಾಲಕ. ಕೆಲವೇ ಘಂಟೆಗಳ ಹಿಂದೆ ವೇಗದೂತ ಜನದನಿ ತಂಡ ವರದಿ ಮಾಡಿತ್ತು. ಅದರ ಲಿಂಕ್ ಕೆಳಗಿನಂತಿದೆ.

https://vegadhut.com/?p=2210&noamp=mobile

ಆದರೆ ಅದೇ ದಿವಂಗತ ಮುರಿಗೆಪ್ಪ ಸಿದ್ದಪ್ಪ ಅಥಣಿ  ಚಾಲಕ ಬಸ್  ನಡೆಸುವ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ನಲ್ಲಿ  ಬಸ್  ಸೇರಿತ್ತು ಎನ್ನಲಾಗಿತ್ತು ಆದರೆ ಈಗ  ಅದರ ಸಿ.ಸಿ.ಕ್ಯಾಮರಾ ಪ್ರಥಮಬಾರಿಗೆ  ವೇಗದೂತ ಜನದನಿ ವೈರಲ್ ಮಾಡಿದೆ.