ವಿಜಯಪುರ ನಗರದಲ್ಲಿ ಸಾವರ್ಕರ್ ಅಭಿಯಾನದ ಎಫೆಕ್ಟ್

ವಿಜಯಪುರದ ಅಮೀರ್ ಟಾಕೀಸ್ ಸಮೀಪದ 21 ಅಡಿಯ ಸಾಮ್ರಾಟ್ ಗಣಪತಿ ಮಂಟಪದಲ್ಲಿ ಸಾವರ್ಕರ್ ಪೂಜೆ

ನಗರದಲ್ಲಿ ಬಹುತೇಕ ಗಣಪತಿ ಮಂಟಪಗಳಲ್ಲಿ ರಾರಾಜಿಸಿದ ಸಾವರ್ಕರ್ ಫೋಟೊ

ಶ್ರೀರಾಮ ಸೇನೆ ವತಿಯಿಂದ ಬಹುತೇಕ ಗಜಾನನ ಉತ್ಸವ ಮಂಡಳಿಗಳಿಗೆ ಸಾವರ್ಕರ್ ಫೋಟೊ ಹಂಚಿಕೆ

ವಿಜಯಪುರ ನಗರದ ಪ್ರಮುಖ ಹಾಗೂ ಓಣಿಯ ಗಣಪತಿ ಮಂಟಪಗಳಿಗೂ ಸಾವರ್ಕರ್ ಫೋಟೊ ಹಂಚಿಕೆ

ಬಹುತೇಕ ವಿಜಯಪುರದಲ್ಲಿ ಗಣಪತಿಯೊಂದಿಗೆ ಸಾವರ್ಕರ್ ಅವರಿಗೂ ಪೂಜೆ ಸಲ್ಲಿಕೆ