10ನೇ ಸುತ್ತಿನಲ್ಲಿ ಅಶೋಕ ಮನಗೂಳಿ 936 ಮತಗಳ ಮುನ್ನಡೆ

ಸಿಂದಗಿ :  ಹತ್ತನೆ ಸುತ್ತಿನಲ್ಲಿ ಕಾಂಗ್ರೇಸ್ 936 ಮತಗಳ ಮುನ್ನಡೆ ಪಡೆದಿದ್ದು 40088 ಮತಗಳು ಅಶೋಕ ಮನಗೂಳಿ ಪಡೆದರೆ,  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 39153 ಮತಗಳು ಪಡೆದಿದ್ದಾರೆ. 

 


Comments

Leave a Reply

Your email address will not be published. Required fields are marked *