ನಿವೃತ್ತ ಪ್ರಾಚಾರ್ಯ ಶಂಕ್ರಪ್ಪ ಪಂಪಣ್ಣನವರ ನಿಧನ

ಸಿಂದಗಿ: ನಗರದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ದಿ.ಶಂಕ್ರಪ್ಪ ಪಂಪಣ್ಣನವರ (67) ಇವರು ದಿನಾಂಕ 16.01,2023 ರಂದು ದೈವಾಧೀನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಮತ್ತು ವಿಧ್ಯಾರ್ಥಿ ಸಮೂಹ ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ದಿ: 17.01.2023ರಂದು ಚಿಕ್ಕಸಿಂದಗಿ ಗ್ರಾಮದ ತೋಟದಲ್ಲಿ ಮಂಗಳವಾರ ಬೆಳಿಗ್ಗೆ 11:30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕಟುಂಬದ ಮೂಲಗಳು ತಿಳಿಸಿವೆ.