ದೆಹಲಿ : ಡಿವೈಡರ್ ಗೆ ಡಿಕ್ಕಿ ಹೊಡೆದ ಬೆಂಜ್, ಬೀಕರ ಅಪಘಾತದಲ್ಲಿ ಕಾರು ಬೆಂಕಿಗೆ ಆಹುತಿ ರಿಷಬ್ ತಲೆ ಕಾಲು ಹಾಗೂ ಬೆನ್ನಿಗೆ ಗಂಬೀರ ಗಾಯ
ಇಂದು ನಸುಕಿನ 5: 30 ರ ಜಾವದಲ್ಲಿ ದೆಹಲಿ ಇಂದ ಉತ್ತರಖಂಡ್ ನ ಮನೆಗೆ ತೆರಳುತ್ತಿರುವ ಸಮಯದಲ್ಲಿ ಕಾರು ಅಪಘಾತ ಅವಗಡ ಸಂಭವಿಸಿ ಜೀವನ್ಮರಣದ ಹೋರಾಟ ರಿಷಬ್ ಪಂತ್ ನಡೆಸುತ್ತಿದ್ದಾರೆ. ಡಿವೈಡರ್ ಗೆ ಡಿಕ್ಕಿ ಹೋಡೆದ ಕಾರಣಕ್ಕಾಗಿ ಅಪಘಾತ ಸಂಭಂವಿಸಿದ್ದು ಅವರಿಗೆ ಹೇಚ್ಚಿನ ಚಿಕೀತ್ಸೆಗಾಗಿ ಡೆಹ್ರಾಡೂನ್ ಗೆ ತೆರಳಲು ವೈದ್ಯರು ಸೂಚಿಸಿದ್ದಾರೆಂದು ಹರಿದ್ವಾರ್ ಎಸ್.ಪಿ ದೇಹತ್ ಸ್ಟಪನ್ ಕಿಶೋರ್ ತಿಳಿಸಿದ್ದಾರೆ.
#rishabhPant
ಇತ್ತಿಚಿಗೆ ಕಳಪೆ ಪ್ರದರ್ಶನ ನೀಡಿದ ಕಾರಣ ರಿಷಬ್ ಪಂತ್ ಅವರನ್ನು ಜನೇವರಿ 10 ರಿಂದ ನಡೆಯುವ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಪಂದ್ಯಗಳಿಂದ BCCI ತಂಡದಿಂದ ಕೈ ಬಿಟ್ಟಿತ್ತು.
Leave a Reply