ಇರಾನ್ : ದೇಶದಲ್ಲಿ ಒಂದು ದುರ್ಘಟನೆ ನಡೆದಿದ್ದು ಸರಿಯಾದ ರೀತಿಯಲ್ಲಿ “ಹಿಜಾಬ್ ಧರಿಸಿಲ್ಲವೆಂದು” ಅಲ್ಲಿನ ಇರಾನ್ ದೇಶದ ಆಡಳಿತದ ಪೊಲೀಸರು 22 ವರ್ಷದ ಮಾಶಾ ಅಮಿನಿ ಎಂಬ ಮಹಿಳೆಯ ತಲೆಗೆ ಹೊಡೆದ ಪರಿಣಾಮವಾಗಿ ಪೊಲೀಸರ ವಶದಲ್ಲಿರುವಾಗ ಮೃತ್ತ ಪಟ್ಟಿದ್ದಾಳೆ.
Do you really want to know how Iranian morality police killed Mahsa Amini 22 year old woman? Watch this video and do not allow anyone to normalize compulsory hijab and morality police.
The Handmaid's Tale by @MargaretAtwood is not a fiction for us Iranian women. It’s a reality. pic.twitter.com/qRcY0KsnDk
— Masih Alinejad 🏳️ (@AlinejadMasih) September 16, 2022
ದುರ್ಘಟನೆಯ ಹಿನ್ನಲ್ಲೆಯಲ್ಲಿ ಇರಾನ್ #No2Hijab ಕೂಗಿನೊಂದಿಗೆ ಪ್ರತಿಭಟನೆ ನಡೆಸಿದ್ದು ಇರಾನ್ ದೇಶಾದ್ಯಂತ ಮಹಿಳೆಯರು 40 ವರ್ಷದ ದಬ್ಬಳಿಕೆ ಸಾಕು ಎಂದು ವಿರೋದಿಸಿ ಅವರ ತೆಲೆಗೂದಲು ಮತ್ತು ಅವರು ಧರಿಸುತ್ತಿದ್ದ ಹಿಜಾಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ.
After 40 years of oppression Iranian women say #No2Hijab. No more oppression. The crowed is full of man that supports women of Iran.#MahsaAmini’s murder was a wake up call to Iranians and they need the international support.
Please support Iranians.
Say her name #مهسا_امینی pic.twitter.com/8oQqAcC8Mm— Masih Alinejad 🏳️ (@AlinejadMasih) September 20, 2022
Leave a Reply