ಸಿಂದಗಿ : ಸಿಂದಗಿ ಮತಕ್ಷೇತ್ರದ ಸಿಂದಗಿ ತಾಲೂಕು ಮತ್ತು ಆಲಮೇಲ ತಾಲೂಕಿನ ಜಾತ್ಯಾತೀತ ಜನತಾ ದಳದ ಪದಾದಿಕಾರಿಗಳನ್ನಾಗಿ ನೇಮಕ ಮಾಡಿ ಜಿಲ್ಲಾ ಅಧ್ಯಕ್ಷರಾದ ಬಸನಗೌಡ ಎಸ್ ಮಾಡಗಿ ಆದೇಶ ಹೊರಡಿಸಿದ್ದಾರೆ.
ದಾನಪಗೌಡ ತಂ: ಅಣ್ಣಾರಾಯಗೌಡ. ಚನಗೊಂಡ – ಸಿಂದಗಿ ತಾಲೂಕಾ ಅಧ್ಯಕ್ಷರು,
ಮೋಮ್ಮದಸಾಬ ತಂ: ನಬಿಸಾಬ. ಉಸ್ತಾದ – ಆಲಮೇಲ ತಾಲೂಕಾ ಅಧ್ಯಕ್ಷರು,
ಸಂತೋಷ ತಂ: ಕಲ್ಲಪ್ಪ. ಶಿರಕನಳ್ಳಿ – ಸಿಂದಗಿ ತಾಲೂಕಾ ಯುವ ಘಟಕ ಅದ್ಯಕ್ಷರು,
ಕಾಶಿನಾಥ ತಂ: ರಾಮಣ್ಣ. ಕ್ಷತ್ರಿ – ಆಲಮೇಲ ತಾಲೂಕಾ ಯುವ ಘಟಕ ಅದ್ಯಕ್ಷರು,
ಶ್ರೀಮತಿ ಜ್ಯೋತಿ ಗಂ: ಸದಾಶಿವ. ಗುಡಿಮನಿ – ಸಿಂದಗಿ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷರು,
ನಿಂಗರಾಜ ತಂ: ಹಣಮಂತ್ರಾಯ. ಬಗಲಿ – ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು.
ವಿಜಯಪುರ, ಗೂಂಡುರಾವ್ ತಂ: ಬಾಬಾಗೌಡ. ಪಾಟೀಲ – ಜಿಲ್ಲಾ ಉಪಾಧ್ಯಕ್ಷರು. ವಿಜಯಪುರ
ಮುಂದುವರೆದಂತೆ ಪಕ್ಷದ ದುರಿಣರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇನ್ನೂಳಿದ ಪಧಾದಿಕಾರಿಗಳನ್ನು ಮತ್ತು ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲು ತಾಲೂಕಾ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿರುತ್ತದೆ. ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
Leave a Reply