ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಮೀಸಲಾತಿ ಪ್ರಕಟವಾಗಿದ್ದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಆಯ್ಕೆಯ ನೇತೃತ್ವ ವಹಿಸಿದರು.
1.ಬಂದಾಳ
ಅಧ್ಯಕ್ಷ: ಎಸ್.ಸಿ.
ಉಪಾಧ್ಯಕ್ಷ: ಪ್ರವರ್ಗ ಬ ಮಹಿಳೆ
2.ಬ್ಯಾಕೋಡ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳೆ
3.ಚಾಂದಕವಟೆ
ಅಧ್ಯಕ್ಷ: ಎಸ್.ಸಿ.ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಅ ಮಹಿಳೆ
4.ಚಟ್ಟರಕಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
5.ಗೋಲಗೇರಿ
ಅಧ್ಯಕ್ಷ: ಪ್ರವರ್ಗ ಅ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
6.ಗುಬ್ಬೇವಾಡ
ಅಧ್ಯಕ್ಷ: ಎಸ್.ಸಿ.ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
7.ಹಂದಿಗನೂರು
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಅ
8.ಹಿಕ್ಕನಗುತ್ತಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
9.ಹೊನ್ನಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
10 .ಕನ್ನೋಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
11.ಕೋಕಟನೂರ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪ್ರವರ್ಗ ಅ ಮಹಿಳೆ
12.ನಾಗಾವಿ ಬಿ.ಕೆ
ಅಧ್ಯಕ್ಷ: ಪ್ರವರ್ಗ ಬ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಅ
13.ರಾಂಪುರ ಪಿ.ಎ
ಅಧ್ಯಕ್ಷ:ಹಿಂದುಳಿದ ವರ್ಗ ಅ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
14.ಸುಂಗಠಾಣ
ಅಧ್ಯಕ್ಷ: ಪ್ರವರ್ಗ ಅ
ಉಪಾಧ್ಯಕ್ಷ: ಸಾಮಾನ್ಯ
15.ಯಂಕಂಚಿ
ಅಧ್ಯಕ್ಷ: ಪ್ರವರ್ಗ ಅ
ಉಪಾಧ್ಯಕ್ಷ: ಎಸ್.ಸಿ ಮಹಿಳೆ
16.ಯರಗಲ್ಲ ಬಿ.ಕೆ.
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
ಮೀಸಲಾತಿ ಪ್ರಕಟಗೋಳಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಇಂದು ಮಧ್ಯಾಹ್ನ ಆಲಮೇಲ ತಾಲ್ಲೂಕಿನ ಗ್ರಾಮ ಪಂಚಾಯತ ಅಧ್ಯಕ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದರೆ ಜಿಲ್ಲೆಯ 13 ತಾಲ್ಲೂಕಗಳ ಆಯ್ಕೆ ಪ್ರಕ್ರಿಯೆ ಮುಗಿದಂತಾಗುತ್ತದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಇಂದು ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತ ಸದಸ್ಯರ ಸಮ್ಮುಖದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು
ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಸೇರಿದಂತೆ ಅಧಿಕಾರಿಗಳು ಗ್ರಾಮ ಪಂಚಾಯತ ಸದಸ್ಯರು ಮೀಸಲಾತಿ ಉಪಸ್ಥಿತರಿದ್ದರು.
Leave a Reply