ಶತಾಯುಷಿ ಹೀರಾಬೆನ್ ದಾಮೋದರ್ ಮೋದಿ ನಿಧನ

ಗುಜರಾತ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ 102 ವರ್ಷದ ಹೀರಾಬೆನ್ ದಾಮೋದರ್  ಮೋದಿ  ಅವರು  ಅನಾರೋಗ್ಯ ಕಾರಣದಿಂದಾಗಿ  ಗುಜರಾತ್ ನ ಯು.ಎನ್. ಮೆಹ್ತಾ ಆಸ್ಪತ್ರೆಗೆ ದಾಖಲಿಸಿದ್ದರು

ಇಂದು ನಸುಕಿನ ಜಾವದಲ್ಲಿ ಕೊನೆಯುಸಿರೆಳದಿದ್ದಾರೆ.  6 ಜನ ಮಕ್ಕಳನ್ನು ಅಗಲಿದ ಶತಾಯುಷಿ ಸೋಮು,  ಪಂಕಜ್, ಅಮ್ರಿತ್, ನರೇಂದ್ರ ಮೋದಿ, ಪ್ರಹ್ಲಾದ್,  ಹಾಗೂ ಪುತ್ರಿ ವಾಸಂತಿ ಬೆನ್  ಮಕ್ಕಳು  ಇಂದು ಗಾಂಧೀನಗರದ 30 ಸೆಕ್ಟರ್  ರುದ್ರಭೂಮಿಯಲ್ಲಿ  ಅಂತ್ಯಕ್ರೀಯೆ.

ಟ್ಟೀಟ್ ಮುಖಾಂತರ  ಪ್ರಧಾನಿ ನರೇಂದ್ರ ಮೋದಿ ಸಂತಾಪ. ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ..   ತಾಯಿಯಲ್ಲಿ  ನಾನು ಯಾವಾಗಲು   ಮೂರು ಗುಣಗಳನ್ನು ಅನುಭವಿಸಿದೇನೆ.  ಒಂದು ತಪಸ್ವಿಯ ಯಾತ್ರೆ, ಎರಡು ಕರ್ಮಯೋಗಿಯ ಸಂಕೇತ ಮೌಲ್ಯಾಧರಿತ ಬದ್ಧ ಜೀವನ ಎಂದು  ಸಂತಾಪ ಸೂಚಿಸಿದ್ದಾರೆ.

@ನರೇಂದ್ರ ಮೋದಿ