ಚಿಕ್ಕ ಮಕ್ಕಳ ಮದುವೆಗೆ ಸಾಕ್ಷಿಯಾದ ಕುಟುಂಬಸ್ಥರು ಹಾಗೂ ಗುರು – ಹಿರಿಯರು.
ದೇ.ಹೀಪ್ಪರಗಿ : ತಾಲೂಕಿನ ಕೋರವಾರ ಗ್ರಾಮದಲ್ಲಿ ಅಪರೂಪದ ಘಟನೆ ನಡೆದಿದೆ .
31/3/2024 ರಿಂದ 20/4/2024 ವರೆಗೆ. ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಪುರಾಣ ಕಾರ್ಯಕ್ರಮವು ಕೋರ ಜರುಗುತ್ತಿದೆ.
ಶ್ರೀ .ಷ. ಬ್ರ ಶಿವಪ್ರಕಾಶ್ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ಬಸವನ ಬಾಗೇವಾಡಿ ಪ್ರವಚನಕಾರರು ಪುರಾಣ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಕಲಬುರಗಿ ಶ್ರೀ ಶರಣಬಸವೇಶ್ವರ ಹಾಗೂ ಮಹಾದೇವಿಯ ಅವರ ಪುರಾಣ ಪ್ರವಚನ ಮದುವೆಯ ಕಾರ್ಯಕ್ರಮದ ಒಂದು ಭಾಗದ ಪಾತ್ರದಾರಿಗಳಾಗಿ . ವಿದ್ಯಾ ಸುಭಾಷ್ ಕುಳೇಕುಮಟಗಿ ಇವರ ಸುಪುತ್ರಿ ಸವಿತಾ ಶ್ರೀ ಶರಣಬಸವೇಶ್ವರ ಪಾತ್ರ ನಿರ್ವಹಿಸಿದರೆ. ಭಾಗ್ಯ ಗುರುರಾಜ್ ಕೋರಳ್ಳಿ ದಂಪತಿಯ ಸುಪುತ್ರಿ. ಸಂಗೀತಾ ಮಹಾದೇವಿಯ ಸನ್ನಿವೇಶದ ಪಾತ್ರಧಾರಿಯಾಗಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಅಭಿಪ್ರಾಯ ಹಂಚಿಕೊಂಡ ಕುಟುಂಬಸ್ಥರು ಬಾಲ್ಯ ವಿವಾಹ ಮಾಡುವುದು ತಪ್ಪು ಇಬ್ಬರು ಹೆಣ್ಣುಮಕ್ಕಳು ಕಲಬುರ್ಗಿಯ ಶರಣ ಬಸವೇಶ್ವರ ಹಾಗೂ ಮಹಾದೇವಿಯ ಪಾತ್ರ ವಹಿಸಿದ್ದು ಸಂತಸವಾಗಿದೆ ಎಂದರು.
Leave a Reply