ನೂತನ ಸಚಿವರ ಖಾತೆ ಹಂಚಿಕೆ ಆಗಿಲ್ಲ.

ಬೆಂಗಳೂರು: ಇಂದು ಪ್ರಮಾಣವಚನ ಸ್ವೀಕರಿಸಿದ 24 ಸದಸ್ಯರು, ಹಾಗೂ ಮೊದಲು ಪ್ರಮಾಣವಚನ ಸ್ವೀಕರಿಸಿದ 8 ಸಚಿವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಉಪಮುಖ್ಯಮಂತ್ರಿ ಡಿ.ಕೆಶಿವಕುಮಾರ ಅವರಿಗೆ ಇನ್ನೂ ಯಾವುದೇ ಖಾತೆಗಳು ಹಂಚಿಕೆ ಮಾಡಿಲ್ಲ.

ಹೌದು ಇಂದು ಬೆಳಗ್ಗೆ  24 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದಂತೆ  ಖಾತೆ ಹಂಚಿಕೆಯ ಒಂದು ಪಟ್ಟಿ ಬಿಡುಗಡೆಯಾಗಿದ್ದು ಆ ಪಟ್ಟಿ ಅಧಿಕೃತವಾದ ಪಟ್ಟಿ ಅಲ್ಲಾ ಅದೊಂದು ಸುಳ್ಳು ಪಟ್ಟಿಯೆಂದು ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ನಿಮಿಷಗಳ ಹಿಂದೆ ತಿಳಿಸಿದೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಲಿಂಕ್ 👇

https://www.facebook.com/100064802796719/posts/pfbid0hZer6xeu1yoZbFmqB6w9D6C3LmvTibRxSRxJboWMiuKDzstGpkTz3KL2G1XaLQ9Kl/?mibextid=Nif5oz

ಬೆಳಿಗ್ಗೆಯಿಂದ ವೈರಲ್ ಆಗುತ್ತಿರುವ ಪಟ್ಟಿ ಈ ಕೆಳಗಿನಂತಿದೆ.


Comments

Leave a Reply

Your email address will not be published. Required fields are marked *