ಸಿಂದಗಿ: ಮತಕ್ಷೇತ್ರದ ಚಟ್ಟರಕಿ ಗ್ರಾಮದ ಯುವ ಕಾಂಗ್ರೆಸ್ ಮುಖಂಡ ಬಸವಂತ್ರಾಯಗೌಡ ಬಸಲಿಂಗಪ್ಪಗೌಡ ಚಟ್ಟರಕಿ (ಪ್ರಶಾಂತಗೌಡ ಚಟ್ಟರಕಿ) ಅವರನ್ನು ನೇಮಕ ಮಾಡಿ ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಿದ್ದಪ್ಪ ಎಸ್ ಛಾಯಾಗೋಳ ನೇಮಕ ಮಾಡಿ ಆದೇಶ ಪತ್ರ ನೀಡಿದ್ದಾರೆ.
ರಾಜ್ಯ ಅಧ್ಯಕ್ಷರಾದ ಮಹ್ಮದ್ ನಲಪಾಡ ರವರ ಆದೇಶ ಮತ್ತು ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಶಿಪ್ಪಾರಸಿನ ಮೇಲೆ ನೇಮಕ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
Leave a Reply