ಸಿಂದಗಿ : ಮಾಜಿ ಪುರಸಭೆ ಸದಸ್ಯರು ಪಡಿತರ ವಿತರಕರು ದಿ.ಶರಣಪ್ಪ ಈರಪ್ಪ ಕುರಡಿ ವಯಾ :77 ವರ್ಷ ಆರೋಗ್ಯ ಸಮಸ್ಯೆಯಿಂದ ಕೊನೆಯುಸಿರೆಳದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಕಳೆದ ಎಂಟು ದಿನಗಳಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕೀತ್ಸೆಗೆ ದಾಖಲು ಮಾಡಲಾಗಿತ್ತು ಚಿಕೀತ್ಸೆಗೆ ಸ್ಪಂದಿಸದ ಕುರಡೆ ಸಾಹುಕಾರ ಕೊನೆಯುಸಿರೆಳದಿದ್ದಾರೆ. ಮೂರು ಸುಪುತ್ರರು ಹಾಗೂ ಒಬ್ಬ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಹಲಾವಾರು ಬಡವರಿಗೆ ಸಹಾಯಕರಾಗಿದ್ದರು. ಹಲವು ಜನರು ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಬಂದಾಳ ರಸ್ತೆಯಲ್ಲಿರುವ ತೋಟದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ನಾಳೆ 2 ಗಂಟೆಗೆ ಅಂತ್ಯಕ್ರಿಯೆ ಜರುಗುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ.
Leave a Reply