ಸಿಂದಗಿ : ನಗರದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಇಂದು ಬಸ್ ಡಿಪೋ ಮುಂದುಗಡೆ ಇರುವ ಶ್ರೀ ಮಣಿಕಂಠ ಸನ್ನಿಧಾನದಲ್ಲಿ ಇಂದು ಇರುಮುಡಿ ಕಾರ್ಯಕ್ರಮ ನಡೆಯುತ್ತದೆ. ಇ ವರ್ಷದೊಂದಿಗೆ 18ನೇ ವರ್ಷದ ಶಬರಿಮಲೆ ತೆರಳುತ್ತಿರುವ ಗುರು ಸ್ವಾಮಿ ಸತೀಶ ಬಜಂತ್ರಿ ಗುರುಸ್ವಾಮಿ ಇರುಮುಡಿ ಕಟ್ಟಲ್ಲಿದ್ದಾರೆ ಒಟ್ಟು ಸನ್ನಿಧಾನದಿಂದ 22 ಜನ ಮಾಲಾಧಾರಿಗಳು ಅಯ್ಯಪ್ಪಸ್ವಾಮಿ ದರ್ಶನಕ್ಕೆ ಶಬರಿಮಲೆ ತೆರಳುತ್ತಿದ್ದಾರೆ. ಅನ್ನ ಪ್ರಸಾದ ಸೇವೆಯು ಇರುತ್ತದೆ. ಭಕ್ತಾಧಿಗಳು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ದರ್ಶನ ಪಡೆಯಬೇಕಾಗಿ ಸನ್ನಿಧಾನ ಮಂಡಳಿ ತಿಳಿಸಿದೆ.
ಇಂದು ಎ.ಪಿ.ಎಂ.ಸಿ ಮಾರುಕಟ್ಟೆಯ ಶ್ರೀ ಧರ್ಮಶಾಸ್ತ್ರ ಸನ್ನಿಧಾನದಲ್ಲಿ ಬೆಳ್ಳಿಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಅನ್ನಪ್ರಸಾದ ಇರುವುದು ಭಕ್ತಾಧಿಗಳು ಬಂದು ಮಹಾಪ್ರಸಾದವನ್ನು ಸ್ವೀಕರಿಸಿ ಸ್ವಾಮಿ ಆರ್ಶೀವಾದ ಪಡೆಯಬೆಕೇಂದು ಸೇವಾ ಸಮಿತಿಯ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.
Leave a Reply