ಆಲಮೇಲ ತಾಲ್ಲೂಕಿನ ಗ್ರಾಮ ಪಂಚಾಯತ ಅಧ್ಯಕ ಉಪಾಧ್ಯಕರ ಮೀಸಲಾತಿ ಪ್ರಕಟ.

ಆಲಮೇಲ : ತಾಲೂಕಿನ ಗ್ರಾಮ ಪಂಚಾಯತಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆ ಪ್ರಕ್ರಿಯೆ ಆಲಮೇಲ ಪಟ್ಟಣದ ಖಾಸಗಿ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ರವರ ನೇತೃತ್ವದಲ್ಲಿ ಜರುಗಿತ್ತು.

ಬಗಲುರ :

ಅಧ್ಯಕ್ಷ: ಪ್ರವರ್ಗ ಬ

ಉಪಾಧ್ಯಕ್ಷ: ಎಸ್.ಸಿ ಮಹಿಳೆ

ಬಳಗಾನೂರ

ಅಧ್ಯಕ್ಷ: ಪ್ರವರ್ಗ ಅ ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ

ಬಮ್ಮನಹಳ್ಳಿ:

ಅಧ್ಯಕ್ಷ: ಎಸ್.ಸಿ

ಉಪಾಧ್ಯಕ್ಷ: ಪ್ರವರ್ಗ ಅ ಮಹಿಳೆ

ದೇವಣಗಾಂವ:

ಅಧ್ಯಕ್ಷ: ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ ಮಹಿಳೆ

ದೇವರನಾವದಗಿ:

ಅಧ್ಯಕ್ಷ:  ಎಸ್.ಸಿ.ಮಹಿಳೆ

ಉಪಾಧ್ಯಕ್ಷ:  ಸಾಮಾನ್ಯ

ಗಬಸಾವಳಗಿ:

ಅಧ್ಯಕ್ಷ: ಪ್ರವರ್ಗ ಅ ಮಹಿಳೆ

ಉಪಾಧ್ಯಕ್ಷ: ಎಸ್.ಸಿ

ಗುತ್ತರಗಿ:

ಅಧ್ಯಕ್ಷ: ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ

ಕಡಣಿ:

ಅಧ್ಯಕ್ಷ: ಸಾಮಾನ್ಯ

ಉಪಾಧ್ಯಕ್ಷ: ಎಸ್.ಸಿ ಮಹಿಳೆ

ಕಕ್ಕಳಮೇಲಿ:

ಅಧ್ಯಕ್ಷ: ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ

ಕೋರಹಳ್ಳಿ:

ಅಧ್ಯಕ್ಷ: ಸಾಮಾನ್ಯ

ಉಪಾಧ್ಯಕ್ಷ: ಪ್ರವರ್ಗ ಅ ಮಹಿಳೆ

ಮಲಘಾಣ:

ಅಧ್ಯಕ್ಷ: ಸಾಮಾನ್ಯ

ಉಪಾಧ್ಯಕ್ಷ: ಸಾಮಾನ್ಯ ಮಹಿಳೆ

ಮೋರಟಗಿ:

ಅಧ್ಯಕ್ಷ: ಎಸ್.ಸಿ.ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ ಮಹಿಳೆ

ರಾಮನಳ್ಳಿ:

ಅಧ್ಯಕ್ಷ: ಸಾಮಾನ್ಯ

ಉಪಾಧ್ಯಕ್ಷ: ಪ್ರವರ್ಗ ಬ