ಅನಾಮಧೇಯ ಶವ ಪತ್ತೆ | ಕಬ್ಬಿನ ಟೋಳಿಯವನು ಎಂಬ ಶಂಕೆ

ಸಿಂದಗಿ : ನಗರದ ಬ್ಯಾಕೋಡ ರಸ್ತೆಯಲ್ಲಿರುವ ಪುರಸಭೆಯ ಕಸ ಸಂಗ್ರಹಣೆ ಘಟಕದ ಹತ್ತಿರ ಅನಾಮಧೇಯ ಶವ ಪತ್ತೆಯಾಗಿದೆ. ಸಿಂದಗಿ ಪೊಲೀಸ್ ಠಾಣೆಯ ಸಹಾಯಕ ವೃತ್ತ ನಿರೀಕ್ಷಕ ಸೊಮೇಶ ಗೇಜ್ಜಿ  ಹಾಗೂ ಸಿಬ್ಬಂದಿಗಳು ಪಂಚನಾಮೆ ಮಾಡುತ್ತಿದ್ದಾರೆ.

 

ಶವದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಕಬ್ಬಿನ ಟೋಳಿಯವನು ಇರಬಹುದು ಎಂಬ ಅನುಮಾನವಿದೆ. ಮೃತ ವ್ಯಕ್ತಿಯ  ಬಗ್ಗೆ  ಮಾಹಿತಿ ಇಲ್ಲ ಎಂದು ಪಿ.ಎಸ್.ಆಯ್ ಹೇಳಿದರು.